Browsing Tag

japan

ಈ ದೇಶದಲ್ಲಿ ಮಂಗ ಸಪ್ಲೈರ್ ರೂಪದಲ್ಲಿ ಕೆಲಸ ಮಾಡುತ್ತೆ. ಇದರ ಸಂಬಳವೆಷ್ಟು ಗೊತ್ತೇ?

ವ್ಯವಹಾರ ಅಂದರೇನೇ ಹೀಗೆ ನೋಡಿ, ತಮ್ಮ ವ್ಯವಹಾರದ ಉನ್ನತೀಕರಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನರ ಆಕರ್ಷಣೆಗಾಗಿ ಒಂದಿಲ್ಲೊಂದು ಹೊಸ ಪ್ರಯತ್ನ ನಡೆಸುತ್ತಿದ್ದಾರೆ. ಅಂತಹದೇ ಒಂದು ಪ್ರಯತ್ನ ಜಪಾನಿನಲ್ಲಿ ನಡೆದಿದೆ. ಇಲ್ಲಿನ ಒಂದು ರೆಸ್ಟೋರೆಂಟ್ ಒಂದರಲ್ಲಿ…