ನಾವು ಸಾಮಾನ್ಯವಾಗಿ ಕೇಳಿದ ಮಹಾಭಾರತದ ಊರುಗಳು ಇಂದು ಎಲ್ಲಿವೆ? ಯಾವ ಹೆಸರಲ್ಲಿದೆ ಗೊತ್ತೇ?
ಮಹಾಭಾರತ ಹಿಂದುಸ್ತಾನದ ಬಹಳ ಮುಖ್ಯ ಘಟನೆಗಳಲ್ಲಿ ಒಂದಾಗಿದೆ. ಮಹಾವಿಷ್ಣುವಿನ ದಶಾವತಾರದಲ್ಲಿ ಪ್ರಭು ಶ್ರೀ ರಾಮನ ನಂತರ ಅತಿ ಹೆಚ್ಚು ಪೂಜನೀಯ ಅವತಾರ ದ್ವಾಪರ ಯುಗದ ಕೃಷ್ಣಾವತಾರ. ಇದೆ ಸಮಯದಲ್ಲಿ ಮಹಾಭಾರತ ನಡೆದದ್ದು. ಜನರ ಜೀವನದಲ್ಲಿ ಬದಲಾವಣೆ ತಂದ ಶ್ರೀ ಕೃಷ್ಣನ ಭಗವದ್ಗೀತೆ ಭೋದನೆ. ಹಿಂದೂಗಳು…