Browsing Tag

Motel

Kannada Information: ಹೋಟೆಲ್ ಬಗ್ಗೆ ಕೇಳಿದ್ದೀರಿ ಹಾಗೇನೇ ಹೋಗಿದ್ದಿರಿ. ಆದರೆ ಈ ಮೋಟೆಲ್ ಅಂದರೆ ಏನು?

ಹೋಟೆಲ್ (Hotel) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಹಲವು ಬಗೆಯ ಹೋಟೆಲ್ ಇರುತ್ತವೆ. ಕೆಲವು ಕಡೆ ಕೇವಲ ತಿಂಡಿ ಊಟ ಮಾತ್ರ ಇದ್ದಾರೆ ಇನ್ನು ಕೆಲವಡೆ ನಾವು ಆ ಹೋಟೆಲ್ ಗಳಲ್ಲಿ ಒಂದು ದಿನ ಎರಡು ದಿನ ಅಥವಾ ಅದಕ್ಕಿಂತ ಹೆಚ್ಚಿನ ದಿನ ಉಳಿಯಬಹುದು. ಪ್ರತಿ ಹೋಟೆಲ್ ಗಳ ವಿನ್ಯಾಸಗಳು