Browsing Tag

NDTV

Trending News: ಸದಾ ಮೋದಿ, ಅಂಬಾನಿ ಹಾಗು ಅದಾನಿ ಬಯ್ಯುತ್ತಿದ್ದ NDTV ನ್ಯೂಸ್ ಚಾನೆಲ್ ಗೌತಮ್ ಅದಾನಿ ತೆಕ್ಕೆಗೆ.

ಮೋದಿ ಹಾಗು ಬಿಜೆಪಿ ಸರಕಾರದ ವಿರುದ್ಧ ಮಾತಾಡುತ್ತಿದ್ದ ಒಂದೇ ಒಂದು ರಾಷ್ಟೀಯ ಚಾನೆಲ್ ಇದ್ದರೆ ಅದು NDTV. ಇದೀಗ ಅದು ಕೂಡ ಅದಾನಿ ಸಂಸ್ಥೆಗೆ ಸೇರಿದೆ. ನ್ಯೂ ಡೆಲಿ ಟೆಲಿವಿಷನ್ ಎನ್ನುವ ಚಾನೆಲ್ ಅನ್ನು ಪ್ರಣೋಯ್ ರಾಯ್ ಹಾಗು ರಾಧಿಕಾ ರಾಯ್ ಇಬ್ಬರು ಕೂಡ RRPR ಎನ್ನುವ ಪ್ರೈವೇಟ್ ಕಂಪನಿ ಮೂಲಕ