Browsing Tag

oyo

ಎಲ್ಲ ಹೋಟೆಲ್ ರೂಮ್ ಗಳಲ್ಲಿ ಬೆಡ್ ಶೀಟ್ ಗಳು ಬಿಳಿ ಬಣ್ಣದ್ದೇ ಯಾಕಿರುತ್ತೆ? ಇದರ ಹಿಂದಿನ ಕಾರಣವೇನು? ತಪ್ಪದೆ ಓದಿ.

ಗೆಳೆಯರೇ ನೀವು ಕೂಡ ಲೈಫ್ ಅಲ್ಲಿ ಒಂದು ಬಾರಿಯಾದರೂ ಹೋಟೆಲ್ ರೂಮ್ ಅಲ್ಲಿ ಇದ್ದು ಎಂಜಾಯ್ಮೆಂಟ್ ತಗೊಂಡಿರುತ್ತೀರಾ. ಇಂದು ಪ್ರತಿ ದಿನ ಜನರು ತಿರುಗಾಡಲು ಅಥವಾ ಪ್ರವಾಸ ಹೋಗುವಾಗ ಹೋಟೆಲ್ ಅಲ್ಲಿ ಕಳೆಯುವುದು ಸಾಮಾನ್ಯವಾಗಿದೆ. ಮೊದಲೆಲ್ಲ ತಮ್ಮ ಪರಿಚಯದವರ ಮನೆಯಲ್ಲಿ ತಂಗುವುದು