Cricket News: ಈ ಯುವ ಆಟಗಾರ ಟಿ-೨೦ ಅಲ್ಲೂ ಇಲ್ಲ, ಏಕದಿನ ತಂಡದಲ್ಲೂ ಇಲ್ಲ. ಇವನು ಬೇಕೇ ಬೇಕು ಎಂದ ವೀರೇಂದ್ರ…
ICC T20 worldCup 2023 ನಿರಾಶಾದಾಯಕ ಸೋಲಿನ ಬಳಿಕ ಭಾರತ ತಂಡ ತನ್ನ ಸಂಪೂರ್ಣ ಗಮನ ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಹಾಗು ಟಿ-೨೦ ಸರಣಿ ಮೇಲೆ ಹರಿಸಿದೆ. ಹಾಗೇನೇ ಕೆಲ ಹಿರಿಯ ಆಟಗಾರರಾದ ರೋಹಿತ್ ಶರ್ಮ(Rohit Sharma), ವಿರಾಟ್ ಕೊಹ್ಲಿ(Virat Kohli) ಹಾಗು ಕೆ ಎಲ್ ರಾಹುಲ್(K.L. Rahul)!-->…