ಐಪಿಎಲ್ ಹರಾಜು-2023 ಅತೀ ಹೆಚ್ಚು ಬೆಲೆಗೆ ಮಾರಾಟವಾದ ಯುವ ಆಟಗಾರ?

ಸ್ಯಾಮ್ ಕರನ್ ರನ್ನು 18.5 ಕೋಟಿ ಕೊಟ್ಟು ಖರೀದಿಸಿದ ಪಂಜಾಬ್ ಕಿಂಗ್ಸ್

ಹ್ಯಾರಿ ಬ್ರೂಕ್ ರನ್ನು 13.5 ಕೋಟಿ ಕೊಟ್ಟು ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ

ಕ್ಯಾಮರೂನ್ ವೈಟ್ ರನ್ನು 17.5 ಕೋಟಿ ಕೊಟ್ಟು ಖರೀದಿಸಿದ ಮುಂಬೈ ಇಂಡಿಯನ್ಸ್ ತಂಡ

ವಿಲ್ ಜ್ಯಾಕ್ಸ್ ರನ್ನು 3.2 ಕೋಟಿ ಕೊಟ್ಟು ಖರೀದಿಸಿದ ರಾಯಲ್ ಚಲೆಂಜರ್ಸ್ ಬೆಂಗಳೂರು ತಂಡ

ಬೆನ್ ಸ್ಟೋಕ್ಸ್ ರನ್ನು 16.25 ಕೋಟಿ ಕೊಟ್ಟು ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ

ನಿಕೋಲಸ್ ಪೂರನ್ ರನ್ನು 16.25 ಕೋಟಿ ಕೊಟ್ಟು ಖರೀದಿಸಿದ ಲಕ್ನೋ ಸೂಪರ್ ಜೈಂಟ್ ತಂಡ