ಐಪಿಎಲ್ ಆಕ್ಷನ್ ಗು ಮೊದಲೇ 5 ದೊಡ್ಡ ಆಟಗಾರರ ಶಾಕಿಂಗ್ ರಿಲೀಸ್.

ಐಪಿಎಲ್ ಆಕ್ಷನ್ ಗು ಮೊದಲೇ 5 ದೊಡ್ಡ ಆಟಗಾರರ ಶಾಕಿಂಗ್ ರಿಲೀಸ್.

Fill in some text

ಐಪಿಎಲ್ 2023 ಹರಾಜಿಗೂ ಮೊದಲೇ ತಂಡದಿಂದ ಬಿಡಲಾದ ಹಾಗು ರಿಟೈನ್ ಮಾಡಲಾದ ಆಟಗಾರರ ಪಟ್ಟಿ ಬಿಡುಗಡೆ ಆಗಿದೆ.

Fill in some text

163 ಆಟಗಾರರನ್ನು ತಂಡಗಳು ರಿಟೈನ್ ಮಾಡಿಕೊಂಡರೆ, 85 ಆಟಗಾರರನ್ನು ತಂಡಗಳು ಕೈಬಿಟ್ಟಿವೆ. ಈ ಕೈಬಿಟ್ಟಿರುವ ಟಾಪ್ 5 ಆಟಗಾರರು ಯಾರ್ಯಾರು? 

ಕೇನ್ ವಿಲಿಯಂಸನ್ ಈ ಬಾರಿ ಸನ್ ರೈಸರ್ಸ್ ಹೈದೆರಾಬಾದ್ ತಂಡದ ನಾಯಕತ್ವ ವಹಿಸುತ್ತಿಲ್ಲ. ಕಾರಣ ಇವರನ್ನು ತಂಡದಿಂದ ಹೈದೆರಾಬಾದ್ ಕೈಬಿಟ್ಟಿದೆ.

Fill in some text

14 ಕೋಟಿ ಕೊಟ್ಟು 2022 ರಲ್ಲಿ ಖರೀದಿ ಮಾಡಿದರು ಕೂಡ ವಿಲಮ್ಸನ್ 14 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 216 ರನ್ ಗಳಷ್ಟೇ.

Fill in some text

Dwayne Bravo ತಮ್ಮ ಐಪಿಎಲ್ ವೃತ್ತಿಯಲ್ಲಿ ಚೆನ್ನೈ ಪರ ಉತ್ತಮವಾಗಿ ಆಡಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಸಾಬೀತು ಪಡಿಸಿದ ಆಟಗಾರ.

Fill in some text

ಕಳೆದ ಆವೃತ್ತಿಯಲ್ಲಿ ಕೂಡ ಇವರ ಪ್ರದರ್ಶನ ಉತ್ತಮವಾಗಿದ್ದರೂ ಕೂಡ ಇವರನ್ನು ಕೈಬಿಟ್ಟಿದ್ದು ಎಲ್ಲರಿಗು ಅಚ್ಚರಿ ಮೂಡಿಸಿದೆ. ಇದರಿಂದ ಚೆನ್ನೈ ೪.೪ ಕೋಟಿ ತೆಕ್ಕೆಗೆ ಬಂದಿದೆ.

Fill in some text

ಜಾಸನ್ ಹೋಲ್ಡರ್ ಅತ್ಯಂತ ದುಬಾರಿ ಬೌಲರ್ ಆಗಿ ಕಳೆದ ವರ್ಷ ಐಪಿಎಲ್ ಅಲ್ಲಿ ಕಾಣಿಸಿಕೊಂಡವರು. ೮.೭೫ ಕೋಟಿ ರುಪಾಯಿಗೆ ಲೂಕ್ನೋ ಪರ ಆಡಿದ್ದಾರೆ.

Fill in some text

ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ಬರಲಿಲ್ಲ ಎಂದಾದರೂ ಕೂಡ ಉತ್ತಮ ಆಲ್ ರೌಂಡರ್ ಎನ್ನುವುದರಲ್ಲಿ ಅನುಮಾನವಿಲ್ಲ.

Fill in some text

ಮಾಯಾಂಕ್ ಅಗರ್ವಾಲ್ ಕಳೆದ ಆವೃತ್ತಿಯಲ್ಲಿ ಕೇವಲ 14 ಪಂದ್ಯಗಳಲ್ಲಿ ಗ್ಲೈಸಲಾಗಿದ್ದು 196 ರನ್ ಗಳಷ್ಟೇ. ಇವರ ಸರಾಸರಿ 16 ರ ಆಸುಪಾಸಿದೆ.

Fill in some text

14 ಕೋಟಿ ಕೊಟ್ಟು ಖರೀದಿ ಮಾಡಿದ್ದ ಪಂಜಾಬ್ ಇವರನ್ನು ಕೈಬಿಡುವ ಮೂಲಕ ಬೇರೆ ಉತ್ತಮ ಅನುಭವಿ ಬ್ಯಾಟ್ಸಮನ್ ಖರೀದಿ ಮಾಡಲು ಚಿಂತಿಸಿದೆ.

Fill in some text

ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾದ ಟೆಸ್ಟ್ ಹಾಗು ಏಕದಿನ ತಂಡಗಳ ನಾಯಕ ತಮ್ಮ ಕಮಿಟ್ಮೆಂಟ್ ಗೋಸ್ಕರ ಈ ಬಾರಿ ಐಪಿಎಲ್ ಇಂದ ದೂರ ಉಳಿದಿದ್ದಾರೆ. ಅದಕ್ಕಾಗಿ ಕೊಲ್ಕತ್ತಾ ಇವರನ್ನು ಕೈ ಬಿಟ್ಟಿದೆ.