ಸಮಯ ಹೇಳುವಾಗ “O”Clock ಎಂದು ಸಂಭೋದಿಸುತ್ತೇವೆ ಆದರೆ ಅದರಲ್ಲಿರುವ “O” ಎಂದರೇನು? ಗೊತ್ತಿಲ್ಲದೆ ಇದ್ದರೆ ಈ ಸುದ್ದಿಯನ್ನು ಓದಿರಿ!
ಕೆಲವೊಂದು ಸಮಯದಲ್ಲಿ ನಾವು ದೈನಂದಿನ ಬಳಕೆಯಲ್ಲಿ ಕೆಲವೊಂದು ವಿಚಾರಗಳನ್ನು ಆಳವಾಗಿ ಯೋಚನೆ ಮಾಡಲು ಹೋಗುವುದಿಲ್ಲ. ಅದನ್ನು ಸರಿಯಾಗಿ ಗಮನಿಸಿದರೆ ನಮಗೆ ಅದರಲ್ಲೂ ಒಂದು ತಿಳಿದುಕೊಳ್ಳುವ ಏನಾದರೂ ವಿಷಯ ಇದ್ದೇ ಇರುತ್ತದೆ, ಆದರೆ ನಾವು ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅಂತಹದೇ ಒಂದು ಕುತೂಹಲಕಾರಿ ವಿಷಯ ನಿಮ್ಮ ಮುಂದೆ ನಾವು ಇವತ್ತು ಹೇಳುತ್ತಾ ಇದ್ದೇವೆ. ಇದು ಕೆಲವರಿಗೆ ಗೊತ್ತಿರಬಹುದು. ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ಗೊತ್ತಿರಲಿಕ್ಕಿಲ್ಲ.ನಿಮಗೆ ಗೊತ್ತಾದ ತಕ್ಷಣ ನಿಮ್ಮ ಸ್ನೇಹಿತರಲ್ಲಿ ಈ ವಿಷಯವನ್ನು ಹಂಚಿಕೊಳ್ಳಿ.ಈ
ಯಾವಾಗಲೂ ಯಾರಾದ್ರೂ ಸಮಯ ಕೇಳಿದಾಗ ಇಂಗ್ಲಿಷ್ ನಲ್ಲಿ ಸಮಯ ಹೇಳುವುದು ರೂಢಿಯಾಗಿದೆ ನಮಗೆ. ಸಮಯ ಕೇಳಿದಾಗ 12 O’clock ಅಂತ ಹೇಳಿ ಬಿಡುತ್ತೇವೆ ಆದರೆ ಅಲ್ಲಿ ಒಂದು ನಮಗೆ ಗೊತ್ತಿಲ್ಲದ ವಿಚಾರದಾಬ್ ಬಗ್ಗೆ ನಾವು ತಲೆಗೆ ತೆಗೆದು ಕೊಳ್ಳುವುದೇ ಇಲ್ಲ. ಹೌದು ನಾವು ಯಾವತ್ತೂ ಕೂಡ ಆ ಸಮಯ ಹೇಳುವಾಗ ಅದರಲ್ಲಿ ‘ ಎಂದರೆ ಏನಾಗಿರಬಹುದು ಎಂದು ಯೋಚನೆ ಕೂಡ ಮಾಡಿರಲಿಕ್ಕಿಲ್ಲ. ಹೌದು O ಎಂದರೆ ಇದರಲ್ಲಿ “Of the clock'”. ಆಫ್ ದ ಕ್ಲಾಕ್” . ಹೌದು ಒಂದುವೇಳೆ ಸಮಯ 12 ಗಂಟೆ ಅಂದರೆ ’12 Of The Clock’ ಎಂದು ಅರ್ಥ. ಅದನ್ನು ಶಾರ್ಟ್ ಆಗಿ 12 O’Clock ಎಂದು ಬರೆಯಲಾಗುತ್ತದೆ.
ಇಂತಹ ಹಲವಾರು ವಿಷಯಗಳು ನಾವು ಗಮಣಿಸಿರುವುದೇ ಇಲ್ಲ. ಇದು ನಮ್ಮ ದೈನಂದಿನ ಬದುಕಿನಲ್ಲಿ ಹಲವಾರು ಬಾರಿ ಉಪಯೋಗಕ್ಕೆ ಬಂದರು ಕೂಡ ನಾವು ಅದರ ಬಗ್ಗೆ ಹೆಚ್ಚಿನ ಗಮನ ಕೊಡದೆ ಬಿಟ್ಟು ಬಿಡುತ್ತೇವೆ. ನಿಮಗೂ ಈ ವಿಷಯ ಮೊದಲ ಬಾರಿಗೆ ತಿಳಿದಿದೆ ಆದರೆ ನಿನ್ನ ಸ್ನೆಹಿತರೊಂದಿಗೆ ಇದನ್ನು ಹಂಚಿಕೊಳ್ಳಿ ಅವರಿಗೂ ಕೂಡ ಇದರ ಬಗ್ಗೆ ತಿಳಿಸಿಕೊಡಿ.