ಅಮಿರ್ ಖಾನ್ ಯುವ ನಟಿಯರ ಜೊತೆ ಸುತ್ತುತ್ತಿದ್ದದರೇ, ಅಮಿರ್ ಮಗಳು ಮದುವೆ ಸಿದ್ಧವಾಗಿರುವನ ವಯಸ್ಸು ಎಷ್ಟು ಗೊತ್ತೇ? ವಯಸ್ಸಿನ ಅಂತರ ಎಷ್ಟು ಗೊತ್ತೇ??

ಬಾಲಿವುಡ್ ನಲ್ಲಿ ಈಗ ಮದುವೆ ವಿಚ್ಛೇದನ ಇದೆಲ್ಲವೂ ಸಹ ಕಾಮನ್ ಎನ್ನುವ ಹಾಗೆ ಆಗಿದೆ. ಇದ್ದಕ್ಕಿದ್ದ ಹಾಗೆ ಮದುವೆಯಾಗಿ, ಅನಿರೀಕ್ಷಿತವಾಗಿ ವಿಚ್ಛೇದನ ಪಡೆದುಕೊಟ್ಟಿದ್ದಾರೆ. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ನಟ ಎಂದು ಹೆಸರು ಮಾಡಿರುವವರು ಮತ ಆಮೀರ್ ಖಾನ್, ಇವರು ಅಪರೂಪಕ್ಕೆ ಒಮ್ಮೆ ಸಿನಿಮಾ ಮಾಡಿದರು ಸಹ ಅದೆಲ್ಲವು ಹಿಟ್ ಆಗುತ್ತದೆ, ಆದರೆ ಈ ವರ್ಷ ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಕಾಡೆ ಮಲಗಿತು. ಸಿನಿಮಾ ಒಂದು ಕಡೆಯಾದರೆ ಇದೀಗ ಇವರ ವೈಯಕ್ತಿಕ ಜೀವನದ ವಿಚಾರದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ನಟ ಆಮೀರ್ ಖಾನ್ ಅವರು ಇತ್ತೀಚೆಗೆ ತಮ್ಮ ಪತ್ನಿ ಕಿರಣ್ ಅವರಿಗೆ ವಿಚ್ಛೇದನ ನೀಡಿದರು. ಇದಕ್ಕಿಂತ ಮೊದಲು 2002 ರಲ್ಲಿ ರೀನಾ ದತ್ತಾ ಅವರಿಗೆ ವಿಚ್ಛೇದನ ನೀಡಿದರು. ಬಳಿಕ ಮೂರನೇ ಮದುವೆಗೆ ರೆಡಿ ಆಗಿದ್ದಾರೆ, ಅದು ತಮಗಿಂತ ಬಹಳ ಚಿಕ್ಕ ವಯಸ್ಸಿನ ನಟಿಯ ಜೊತೆ, ತಮ್ಮ ಮಗಳ ವಯಸ್ಸಿಗಿಂತ ಚಿಕ್ಕವರಾದ ನಟಿಯ ಜೊತೆಗೆ ಮದುವೆ ಆಗುತ್ತಾರೆ ಎನ್ನುವ ವಿಚಾರ ಭಾರಿ ಸುದ್ದಿಯಾಗಿತ್ತು. ಇದೀಗ ಆಮೀರ್ ಖಾನ್ ಅವರ ಮಗಳ ವಿಚಾರದಲ್ಲಿ ಉಲ್ಟಾ ನಡೆದಿದೆ.

ಆಮೀರ್ ಖಾನ್ ಅವರ ಮಗಳು ಐರಾ ಖಾನ್ ಸಹ ಒಬ್ಬ ಹುಡುಗನ ಜೊತೆಯಲ್ಲಿ ಪ್ರೀತಿ ಮಾಡುತ್ತಿದ್ದಾರೆ. ಆತ ಐರಾ ಅವರಿಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವನ ಎನ್ನಲಾಗಿದೆ. ಐರಾ ಅವರಿಗೆ 24 ವರ್ಷ ವಯಸ್ಸು ಹಾಗೂ ಅವರು ಪ್ರೀತಿ ಮಾಡುತ್ತಿರುವ ಹುಡುಗನಿಗೆ 36 ವರ್ಷ ವಯಸ್ಸು. ತಮಗಿಂತ 12 ವರ್ಷ ಹುಡುಗನ ಜೊತೆಗೆ ಎಂಗೇಜ್ ಆಗಿದ್ದಾರೆ. ತಂದೆ ಚಿಕ್ಕ ಹುಡುಗಿಯ ಜೊತೆಗೆ ಮದುವೆಯಾಗಲು ರೆಡಿ ಆಗಿದ್ದಾರೆ.

Comments (0)
Add Comment