ವೈದ್ಯರು ಮಾತ್ರವಲ್ಲದೆ ಮನೆ ಹಿರಿಯರು ಕೂಡ ಬೆಂಡೆ ಕಾಯಿಯ ಪದಾರ್ಥ ಹೆಚ್ಚು ಮಾಡುತ್ತಾರೆ. ಇದರಲ್ಲಿ ಯಾವೆಲ್ಲ ಉಪಯೋಗವಿದೆ?

ತರಕಾರಿ ತಿನ್ನುವುದು ಆರೋಗ್ಯಕ್ಕೆ ಸೂಕ್ತ ಎಂದು ನಮ್ಮ ಮನೆ ಅಜ್ಜಿಯರಿಂದ ಹಿಡಿದು ಇಂದಿನ ಇಂಗ್ಲಿಷ್ ಔಷದಿ ಕೊಡೊ ವೈದ್ಯರು ಕೂಡ ಹೇಳುತ್ತಾರೆ. ತರಕಾರಿ ಎಲ್ಲವು ಆರೋಗ್ಯಕ್ಕೆ ಒಳ್ಳೇದೇ. ಆದರೆ ಕೆಲವು ತರಕಾರಿ ದೇಹಕ್ಕೆ ತಂಪು ಕೊಡುತ್ತದೆ ಅದೇ ರೀತಿ ಉ’ಷ್ಣವು ನೀಡುತ್ತದೆ. ಇಂದಿನ ನಮ್ಮ ಲೇಖನದಲ್ಲಿ ಬೆಂಡೆ ಕಾಯಿಯಿಂದ ಯಾವೆಲ್ಲ ಪ್ರಯೋಜನ ಇದೆ ಎನ್ನುವುದನ್ನು ಹೇಳುತ್ತೇವೆ. ಇದು ನಮ್ಮ ಮನೆಯಲ್ಲಿ ವಾರಕ್ಕೆ ೨-೩ ದಿನ ಅಡುಗೆಯಲ್ಲಿ ಇರೋ ತರಕಾರಿ. ಕೆಲವರು ಆರೋಗ್ಯಕ್ಕೆ ಒಳ್ಳೇದು ಅಂತ ತಿಂತಾರೆ ಕೆಲವರು ಇದರ ರುಚಿ ಚೆನ್ನಾಗಿದೆ ಅಂತ ತಿಂತಾರೆ.

ಬೆಂಡೆ ಕೈಯಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳಾದ ವಿಟಮಿನ್ ಬಿ, ವಿಟಮಿನ್ ಸಿ ಹಾಗು ಕಾಲ್ಸಿಯಂ ಮತ್ತು ಫೋಲಿಕ್ ಆ’ಸಿಡ್ ಅನಂತಹದು ಇರುತ್ತವೆ. ಇದು ಮನುಷ್ಯನ ಇಂದಿನ ಅತಿ ದೊಡ್ಡ ಕಾ’ಯಿಲೆಯಂತಾನೆ ಹೇಳಬಹುದಾದ ಮಧುಮೇಹಿ ಹಾಗು ಕ್ಯಾ’ನ್ಸರ್ ನಂತಹ ರೋಗಗಳಿಗೆ ಉತ್ತಮ ಆಹಾರವಾಗಿದೆ. ಇದು ಕ್ಯಾಲೋರಿ ಕಡಿಮೆ ಹಾಗು ಅಧಿಕ ಫೈಬರ್ ಹೊಂದಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

೧. ರೋ’ಗನಿ’ರೋ’ಧಕ ಶಕ್ತಿ ಹೆಚ್ಚಿಸುತ್ತದೆ:- ಇಂದಿನ ಈ ಕೋರೋ’ಣ ದಿನಗಳಲ್ಲಿ ರೋಗ ನಿ’ರೋ’ಧಕ ಶಕ್ತಿ ಒಂದೇ ಪರಿಹಾರ ಅಂತ ವೈದ್ಯರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದನ್ನು ಹೆಚ್ಚಿಸಿಕೊಳ್ಲಲು ಅನೇಕ ಲಸಿಕೆಗಳು ಬಂದಿದೆ. ಅಂತಹದೇ ರೋಗ ನಿರೋಧಕ ಶಕ್ತಿ ಈ ಬೆಂಡೆಕಾಯಿಯಲ್ಲೂ ಇದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಇ’ಮ್ಮ್ಯೂನ್ ಪವರ್ ಹೆಚ್ಚಿಸುತ್ತದೆ.

೨. ಮಧುಮೇಹಿಗಳಿಗೆ ಉತ್ತಮ ಆಹಾರ:- ಬೆಂಡೆಕಾಯಿ ಬೀಜಗಳಲ್ಲಿ ಮದುಮೇಹ ನಿಯಂತ್ರಿಸುವ ಶಕ್ತಿ ಇದೆ. ಟರ್ಕಿ ಅಲ್ಲಿ ಕೆಲವು ವರ್ಷಗಳಿಂದ ಇದೆ ತರಹದ ವೈದ್ಯಕೀಯ ಚಿ’ಕಿತ್ಸೆ ನೀಡಿ ಮಧುಮೇಹವನ್ನು ನಿ’ಯಂತ್ರಣದಲ್ಲಿ ಇರಿಸಲಾಗುತ್ತಿದೆ. ಇದು ತಿನ್ನುವುದರಿಂದ ಇದು ಕಡಿಮೆ ಸಕ್ಕರೆ ಪ್ರಮಾಣವನ್ನು ಹೊಂದಿರುವದರಿಂದ ಪ್ರಯೋಜನಕಾರಿಯಾಗಿದೆ.

೩. ಕೊಲೆಸ್ಟ್ರಾಲ್ ಅನ್ನು ನೊಯಂತ್ರಣ ಮಾಡುತ್ತದೆ:- ಮದುಮೇಹ ಹಾಗು ಕೊಲೆಸ್ಟ್ರಾಲ್ ಸಮಸ್ಯೆ ಒಂದಕ್ಕೆ ಒಂದು ಪೂರಕವಾದ ಸಮಸ್ಯೆ. ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಬಹಳ ಪ್ರಮಾಣದಲ್ಲಿ ಇರುತ್ತವೆ ಎಂದು ಅಧ್ಯಯನಗಳು ಹೇಳಿವೆ. ಮೇಲೆ ಹೇಳಿದಂತೆ ಈ ಬೆಂಡೆ ಕೈಯಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಕೊಲೆಸ್ಟ್ರಾಲ್ ನಿ’ಯಂತ್ರಣಕ್ಕೆ ಸಹಕಾರಿಯಾಗಿದೆ.

Comments (0)
Add Comment