ಶಾಕ್ ಮೇಲೆ ಶಾಕ್ ಕೊಡುತ್ತಿರುವ ಏರ್ಟೆಲ್ ಕಂಪನಿ , ಏನಿದು ವಿಷಯ ಇಲ್ಲಿ ಓದಿರಿ.

ಏರ್ಟೆಲ್ ಟೆಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದು. ಒಂದು ಕಾಲದಲ್ಲಿ ತನ್ನ ಪಾರುಪತ್ಯ ಸ್ಥಾಪಿ ಕಂಪನಿ. ಜಿಯೋ ಬಂದ ನಂತರ ತನ್ನ ಅನೇಕ ಗ್ರಾಹಕರನ್ನು ಇದು ಕಳೆದು ಕೊಂಡಿದೆ. ಆದರೂ ಏರ್ಟೆಲ್ ನ ಗ್ರಾಹಕರ ಸಂಖ್ಯೆ ಅಷ್ಟೊಂದು ಕಡಿಮೆ ಆಗಲಿಲ್ಲ. ಒಂದು ಕಾಲದಲ್ಲಿ 250 ರೂಪಾಯಿಗೆ 1 gb data ನೀಡುತ್ತಿದ್ದ ಕಂಪನಿ ಜಿಯೋ ಪ್ರವೇಶದ ನಂತರ ಟೆಲಿಕಾಂ ಕ್ರಾಂತಿಯೇ ನಡೆಯಿತು. ಜನರ ಕೈಗೆಟಕುವ ದರದಲ್ಲಿ ಡೇಟಾ ಸಿಗಲು ಆರಂಭವಾಯಿತು.

ಆದರೆ ಇದೀಗ ಏರ್ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ ಹೌದು. ನವೆಂಬರ್ 26 ರ ನಂತರ tariff ಅನ್ನು 20 ರಿಂದ 25 ಶೇಕಡಾ ಹೆಚ್ಚಳಕ್ಕೆ ಮುಂದಾಗಿದೆ. ಹೌದು ಇದರಿಂದಾಗಿ ಡೇಟಾ ಲಭ್ಯತೆ ಸ್ವಲ್ಪ ದುಬಾರಿ ಆಗುತ್ತದೆ. ಇದೀಗಲೆ 49 ರೂ ಪ್ರೀ ಪೇಯ್ಡ್ ಪ್ಯಾಕ್ ತೆಗೆದು 79 ರೂ ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು ಕಂಪನಿ ಮತ್ತೆ ಈ ಒಂದು ಬದಲಾವಣೆ ಗ್ರಾಹಕರಿಗೆ ಹೊರೆ ಆಗುವ ಸಾಧ್ಯತೆ ಇದೆ. ಈ tarrif ಜೊತೆಗೆ ಇದೀಗ ಆ 79 ರೂಪಾಯಿ ಪ್ರೀ ಪೇಯ್ಡ್ ಪ್ಯಾಕ್ ಅನ್ನು ಕೂಡ ಸ್ಥಗಿತ ಗೊಳಿಸುವ ಚಿಂತನೆ ನಡೆಸಿದೆ ಕಂಪನಿ.

ಹಾಗಾದರೆ ಮುಂದೆ ಬದಲಾಗಲಿರುವ ಯೋಜನೆಗಳು ಯಾವ ರೀತಿಯಲ್ಲಿ ಇರುತ್ತದೆ ನೋಡಿ. ಪ್ರಸ್ತುತ ದರ / ಮುಂಬರುವ ದರ (26 ನಂತರ) 75/99, 99/149,149/179, 219/265, 249/298, 299/359, 399/479, 449/549. ಈ ರೀತಿಯ ಬದಲಾವಣೆ ಮುಂದೆ ಕಂಪನಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕು.

Comments (0)
Add Comment