ಕಿಚಾಯಿಸಲು ಹೋಗಿ ಮಹಿಳಾ ಹಾಕಿ ತಂಡದ ಕೋಚ್ ಉತ್ತರ ಕೇಳಿ ಬೆ’ಪ್ಪಾದ ಶಾರುಖ್ ಖಾನ್ . ಅಷ್ಟಕ್ಕೂ ಶಾರುಖ್ ಖಾನ್ ಮಾಡಿದ್ದೇನು ಗೊತ್ತಾ?

ಜಪಾನ್ ನ ಟೋಕಿಯೋ ದಲ್ಲಿ ನಡೆಯುತ್ತಿರು ಒಲಿಂಪಿಕ್ ಅಲ್ಲಿ ಭಾರತ ಪದಕ ಅಷ್ಟು ಗೆಲ್ಲದಿದ್ದರು ತಮ್ಮ ನೂರು ಪಟ್ಟಿನಷ್ಟು ಶ್ರಮ ಹಾಕಿ ಎ’ದುರಾಳಿ ಆಟಗಾರರನ್ನು ಎದುರಿಸಿದ್ದಾರೆ. ಇದರಲ್ಲಿ ಭಾರತಕ್ಕೆ ಈಗಾಗಲೇ ಒಂದು ಬೆಳ್ಳಿ ಹಾಗು ಒಂದು ಕಂಚಿನ ಪದಕ ದೊರಕಿದೆ. ಇದಲ್ಲದೆ ಇನ್ನು ಎರಡು ಪದಕಗಳ ನಿರೀಕ್ಷೆಯಲ್ಲಿದ್ದಾರೆ ಭಾರತದ ೧೩೫ ಕೋಟಿ ಜನ. ಅದು ನಮ್ಮ ರಾಷ್ಟೀಯ ಕ್ರೀಡೆ ಹಾಕಿ ಪಂದ್ಯದಲ್ಲಿ.

ಪುರುಷರ ಹಾಕಿ ಪಂದ್ಯದಲ್ಲಿ ೧ ಪಂದ್ಯದಲ್ಲಿ ಸೋತು ಉಳಿದೆಲ್ಲ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ತಲುಪಿದೆ ಅದರ ಜೊತೆ ಮಹಿಳೆಯರ ತಂಡವು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎಂದು ಮೊದಲ ಪಂದ್ಯದಲ್ಲಿ ಸೋತರು ನಂತರದ ಪಂದ್ಯದಲ್ಲಿ ಎದುರಾಳಿಗಳನ್ನು ಸೋಲಿಸಿ ಸೆಮಿ ಫೈನಲ್ ತಲುಪಿದೆ. ಇದಕ್ಕೆ ಇಡೀ ಭಾರತ ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಾಲಿವುಡ್ ಮಂದಿ ಕೂಡ ಪುರುಷರ ಹಾಗು ಮಹಿಳೆಯರ ಹಾಕಿ ತಂಡಗಳಿಗೆ ಶುಭಾಶಯ ತಿಳಿಸಿದ್ದಾರೆ. ಅದರ ನಡುವೆ ಶಾರುಖ್ ಖಾನ್ ಕೂಡ ಶುಭಾಶಯ ತಿಳಿಸಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಟ್ವೀಟ್ ಆದರೂ ಏನಂತೀರಾ ಇಲ್ಲಿದೆ ನೋಡಿ.

 

ಮಹಿಳಾ ತಂಡದ ಕೋಚ್ ಜೋರ್ಡ್ ಮರಿಜ್ಞೆ ಅವರು ಮಾಡಿದ ಟ್ವೀಟ್ ಗೆ ಪ್ರತಿಕ್ರಯಿಸಿದ ಶಾರುಖ್ ಖಾನ್ ಬರುವಾಗ ಭಾರತಕ್ಕೆ ಚಿನ್ನ ಪದಕ ತನ್ನಿ, ಭಾರತದ ಬಿಲಿಯನ್ ಜನರು ಕಾಯುತ್ತಿದ್ದಾರೆ. ಅದರ ಜೊತೆಗೆ ನವೆಂಬರ್ ೨ ರಂದು ದಂಟೆರಸ್ ಕೂಡ ಇದೆ ಎಂದು ಟ್ವೀಟ್ ಮಾಡಿ ಕೊನೆಗೆ ಮಾಜಿ ಕೋಚ್ ಎಂದು ಸಹಿ ಹಾಕಿದ್ದರು. ಇದಕ್ಕೆ ಉತ್ತರಿಸಿದ ಕೋಚ್ ಶುಭ ಕೋರಿದಕ್ಕೆ ಧನ್ಯವಾದಗಳು ನಮ್ಮ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳುತ್ತಾ ಭಾರತದ ನಿಜವಾದ ಕೋಚ್ ಎಂದು ಸಹಿ ಮಾಡಿ ಶಾರುಖ್ ಖಾನ್ ಗೆ ಠ’ಕ್ಕರ್ ನೀಡಿದ್ದಾರೆ. ಇದಕ್ಕೆ ಕೆಲ ನೆಟ್ಟಿಗರು ವಿಭಿನ್ನ ವಾದ ಮಿಮ್ಸ್ ಮಾಡಿ ಶಾರುಖ್ ಖಾನ್ ಅವರ ಕಾಲೆಳೆದಿದ್ದಾರೆ.

Comments (0)
Add Comment