Bitcoin: ಬಿಟ್ಕಾಯಿನ್ ಲಾಭದ ಮೇಲೆ ತೆರಿಗೆ ಹೇಗೆ ಲೆಕ್ಕ ಹಾಕಬೇಕು? ನಿಮಗೆ ತಿಳಿದಿರಬೇಕಾದ ಮಾಹಿತಿ!
ಭಾರತದಲ್ಲಿ ಬಿಟ್ಕಾಯಿನ್ (Bitcoin) ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳ ಲಾಭದ ಮೇಲೆ 30% ಫ್ಲಾಟ್ ತೆರಿಗೆ ವಿಧಿಸಲಾಗುತ್ತದೆ. ಈ ಬ್ಲಾಗ್ನಲ್ಲಿ ಕ್ರಿಪ್ಟೋ ಲಾಭ, ಉಡುಗೊರೆ, ಮತ್ತು ವಿದೇಶಿ ವಾಲೆಟ್ಗಳಿಗೆ ಸಂಬಂಧಿಸಿದಂತೆ ತೆರಿಗೆ ನಿಯಮಗಳು, ITR ನಲ್ಲಿ ಮಾಹಿತಿ ಸಲ್ಲಿಸುವ ವಿಧಾನ ಮತ್ತು TDS ಸಂಬಂಧಿತ ಪ್ರಮುಖ ಮಾಹಿತಿಗಳನ್ನು ನೀಡಲಾಗಿದೆ.