EPFO 3.0 : ಇನ್ನು ಮುಂದೆ PF ಹಣವನ್ನು ಏಟಿಎಂ ಮೂಲಕ ಹಣ ಪಡೆದುಕೊಳ್ಳಬಹುದು. ಕೇಂದ್ರ ಸರಕಾರ ಶೀಘ್ರದಲ್ಲೇ ಪ್ರಕಟಿಸಬಹುದು ಈ ಯೋಜನೆ.
ಕೇಂದ್ರ ಸರಕಾರದ ಪಾನ್ ೨.೦ (PAN 2.0) ಯೋಜನೆ ಪ್ರಕಟಿಸಿದ ಬೆನ್ನಲ್ಲೇ ಇದೀಗ EPFO 3.0 ಯೋಜನೆ ಬಗ್ಗೆಯೂ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಯಾರೆಲ್ಲ ಪಿಎಫ್ (PF) ಚಂದಾದಾರರಾಗಿದ್ದೀರೋ ಅವರಿಗೆ ಅನೇಕ ಹೊಸ ಯೋಜನೆಗಳು ಶೀಘ್ರದಲ್ಲೇ ಜಾರಿಗೆ ಬರಲಿದೆ. ಅದೇ ರೀತಿ ಉದ್ಯೋಗಿಗಳ ಕೊಡುಗೆ ಅಂದರೆ Empolyee contribution ಮೇಲಿನ ಮಿತಿ ಅಂದರೆ ೧೨% ಅನ್ನು ಕೂಡ ತೆಗೆದುಹಾಕುವ ಸೂಚನೆ ಸಿಕ್ಕಿದೆ. ಪಿಎಫ್ (PF) ಹೊಂದಿರುವವರು ನೇರವಾಗಿ ಏಟಿಎಂ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ಆಯ್ಕೆಯನ್ನು…