ಬಿಗ್ ನ್ಯೂಸ್: ಇನ್ನು ಮುಂದೆ UPI ಪೇಮೆಂಟ್ ಕೇವಲ 15 ಸೆಕೆಂಡ್ ಗಳಲ್ಲಿ ಮಾಡಬಹುದು. ಹೊಸ ನಿಯಮ ಜೂನ್ 16 ರಿಂದ ಜಾರಿಗೆ ಬರಲಿದೆ.
ಇನ್ನು ಮುಂದೆ UPI ಪೇಮೆಂಟ್ ಮತ್ತಷ್ಟು ವೇಗವಾಗಿರಲಿದೆ. ದೊಡ್ಡ ಬದಲಾವಣೆ ಈ ಪೇಮೆಂಟ್ ಸಿಸ್ಟಮ್ ಅಲ್ಲಿ ಮಾಡಲಾಗುತ್ತಿದೆ. ದಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) […]