Bullet Train: ಮುಂಬೈ-ಅಹಮದಾಬಾದ್ ಹಳಿಯಲ್ಲಿ ಓಡಲ್ಲ ಭಾರತದ ಮೊದಲ ಬುಲೆಟ್ ಟ್ರೈನ್. ಇದರ ಕಾರಣ ತಿಳಿಸಿದ ರೈಲ್ವೆ ಇಲಾಖೆ.
ಅಹಮದಾಬಾದ್-ಮುಂಬೈ ಹೈ ಸ್ಪೀಡ್ ರೈಲು (Bullet train) ಮಾರ್ಗದಲ್ಲಿ ವಿದೇಶೀ ಬೂಲಟ್ ಟ್ರೈನ್ ಬದಲು ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾದ ವಂದೇ ಭಾರತ್ ರೈಲು ಓಡುವುದಾಗಿ ನಿರ್ಧಾರವಾಗಿದೆ. ಜಪಾನ್ ರೈಲಿನ ಬೆಲೆಯಲ್ಲಿ ಉಂಟಾದ ಭಾರೀ ಏರಿಕೆಯ ಹಿನ್ನೆಲೆಯಲ್ಲಿ ಈ ಬದಲಾವಣೆ ಆಗಿದೆ. ಹೊಸ ಯೋಜನೆಯ ಪ್ರಕಾರ ರೈಲು 250 ಕಿಮೀ ವೇಗದಲ್ಲಿ ಓಡಲಿದೆ. ಈ ಬದಲಾವಣೆಯ ಹಿನ್ನೆಲೆ, ವೆಚ್ಚದ ವಿಶ್ಲೇಷಣೆ ಮತ್ತು ಭಾರತ ಸ್ವದೇಶಿ ತಂತ್ರಜ್ಞಾನದಲ್ಲಿ ಎಡವುತ್ತಿರುವ ಹೆಜ್ಜೆಗಳ ವಿವರ ಇಲ್ಲಿ.