Income Tax: ಇವುಗಳಿಗೆ ತೆರಿಗೆ ಇಲ್ಲ! ಐಟಿಆರ್ ಫೈಲಿಂಗ್ ಮಾಡುವ ಮುನ್ನ ತಿಳಿಯಬೇಕಾದ 10 ಅಂಶಗಳು
2025ರಲ್ಲಿ ಐಟಿಆರ್ ಸಲ್ಲಿಸುವ ಮೊದಲು ಯಾವ ಆದಾಯ ತೆರಿಗೆಗೆ (Income Tax) ಒಳಪಡದು ಎಂಬುದನ್ನು ತಿಳಿದುಕೊಳ್ಳಿ. ಕೃಷಿ, ವಿದ್ಯಾರ್ಥಿವೇತನ, ಗ್ರ್ಯಾಚುಯಿಟಿ ಸೇರಿದಂತೆ 10 ರೀತಿಯ ತೆರಿಗೆ ಮುಕ್ತ ಆದಾಯಗಳ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಒದಗಿಸಲಾಗಿದೆ.