Rent: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಿರಾ? ಹಾಗಾದರೆ ₹2 ಲಕ್ಷ ಠೇವಣಿಗೆ ತಯಾರಾಗಿರಿ!
ಬೆಂಗಳೂರು ಬಾಡಿಗೆ rent ಮನೆಗಳಲ್ಲಿ 10 ತಿಂಗಳ ಠೇವಣಿ ರೂಢಿಯಾಗಿದ್ದು, ಇದರಿಂದ ಮನೆ ಹುಡುಕುವ ಹೊಸದಾರರಿಗೆ ಆರ್ಥಿಕ ಭಾರವಷ್ಟೇ ಅಲ್ಲ, mental stress ಕೂಡ ಹೆಚ್ಚುತ್ತಿದೆ. While other cities like Pune and Hyderabad ask for just 2-3 months’ deposit, Bengaluru tenants are facing an unfair housing trend. ಇದು ಬದಲಾವಣೆ ಅಗತ್ಯವಿರುವ rental system. Read to know the full picture!