Trending

Amazon Offer: ಅಮೆಜಾನ್ ನಲ್ಲಿ ಕಡಿಮೆ ಬೆಲೆಗೆ 32-ಇಂಚಿನ ಸ್ಮಾರ್ಟ್ ಟಿವಿ ಗಳು ಬ್ಯಾಂಕ್ ಆಫರ್ ಗಳೊಂದಿಗೆ ಸಿಗುತ್ತಿವೆ. ಇವುಗಳ ಡೈರೆಕ್ಟ್ ಲಿಂಕ್ ಇಲ್ಲಿದೆ.

Amazon Offer: ಮನೆಯಲ್ಲೊಂದು ಟಿವಿ ಇರಲೇಬೇಕು. ಹಾಗೇನೇ ಅನೇಕ ಮನೆಗಳಲ್ಲಿ ಇನ್ನು ಕೂಡ ಹಳೆಯ ಬಾಕ್ಸ್ ಟಿವಿ ಇದೆ. ಇದನ್ನು ಬದಲಾಯಿಸಿ ಹೊಸ LED ಟಿವಿ ಖರೀದಿ ಮಾಡಬೇಕೆನ್ನುವುದು ಅನೇಕರ ಆಸೆ. ಇದರಿಂದ ಮನೆಯಲ್ಲಿ ಸ್ವಲ್ಪ ಜಾಗನೂ ಸಿಗುತ್ತದೆ ಏಕೆಂದರೆ ಇದನ್ನು ಗೋಡೆಗೆ ನೇತಾಡಿಸಬಹುದು. ಇದು ಸ್ಲಿಮ್ ಕೂಡ ಆಗಿರುತ್ತದೆ. ಈ LED ಟಿವಿ ಗಳಲ್ಲಿ ಅನೇಕ ವಿಧವಿದೆ. ನಾರ್ಮಲ್ ಟಿವಿ ಹಾಗು ಸ್ಮಾರ್ಟ್ ಟಿವಿ. ಸ್ಮಾರ್ಟ್ ಟಿವಿ ಮುಕಾಂತರ ನೀವು ಇಂಟರ್ನೆಟ್ ಹಾಗು OTT ವೀಕ್ಷಣೆ ಮಾಡಬಹುದು.

ಮೊದಲು ಈ ಸ್ಮಾರ್ಟ್ ಟಿವಿ ಗಳ ಬೆಲೆ ಅತಿ ಹೆಚ್ಚಿತ್ತು. ಇದೀಗ ಕೆಲ ಕಂಪನಿಗಳು ಇವುಗಳನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ಇದಕ್ಕೆ ಕಾರಣ QLED ಯಂತಹ ಹೊಸ ಮಾಡೆಲ್ ಗಳು ಬಂದಿರುವುದು. ಅಲ್ಲದೆ ಈ ಕ್ಷೇತ್ರದಲ್ಲಿ ಇಂದು ಅನೇಕ ಕಂಪನಿಗಳು ಕಡಿಮೆ ಬೆಳೆಗಳಲ್ಲಿ ಉತ್ತಮ ಗುಣಮಟ್ಟದ ಟಿವಿ ಗಳನ್ನೂ ಜನರಿಗೆ ನೀಡುತ್ತಿರುವುದು. ಇಂದು ನಾವು ನಿಮಗೆ ಇಂತಹ ಕಡಿಮೆ ಹಣದಲ್ಲಿ ಗುಣಮಟ್ಟದ LED ಸ್ಮಾರ್ಟ್ ಟಿವಿ ಗಳನ್ನೂ ಹೇಳಲಿದ್ದೇವೆ. ನಿಮಗೆ ಈ ಟಿವಿ ಗಳ ಬಗ್ಗೆ ಅಮೆಜಾನ್ (Amazon Offer) ಅಲ್ಲಿ ಮಾಹಿತಿ ಪಡೆದು ಖರೀದಿ ಮಾಡುವುದಾದರೆ ಮಾಡಬಹುದು.

VW 80CM -32 ಇಂಚ್ ಟಿವಿ.

VM 32 ಇಂಚಿನ ಟಿವಿ ಸ್ಮಾರ್ಟ್ ಟಿವಿ ಆಗಿದೆ ಅಲ್ಲದೆ ಇದು ನಿಮಗೆ ಉತ್ತಮ ದ್ವನಿ ನೀಡುವುದರಲ್ಲೂ ಮುಂದಿದೆ. 20W ನೊಂದಿಗೆ ಬರುವ ಸ್ಮಾರ್ಟ್ ಟಿವಿ ಆಗಿದೆ. ಅಮೆಜಾನ್ ನಲ್ಲಿ ಇದು ಉತ್ತಮ ಬ್ಯಾಂಕ್ ಆಫರ್ ನೊಂದಿಗೆ ಕೇವಲ 8,000/- ರೂಪಾಯಿಗಳಿಗೆ ಸಿಗುತ್ತಿದೆ ಅಲ್ಲದೆ ಇದನ್ನು EMI ರೂಪದಲ್ಲಿ ಕೂಡ ಖರೀದಿ ಮಾಡಬಹುದು.

  • Resolution: HD Ready (1366 x 768) | Refresh Rate: 60 hertz | Viewing angle: 178 degree
  • Connectivity: HDMI Ports to connect Set-Top Box, Blu Ray players, Gaming Console | USB Ports to connect Hard Drives & ot…
  • Sound : 24 Watts Output | Stereo Surround Sound with Box Speakers | 5 Sound Modes

2. TCL 32 ಇಂಚಿನ ಟಿವಿ.

TCL ನ ಈ ಟಿವಿ 32 ಇಂಚಿನದ್ದಾಗಿದ್ದು, ಆಂಡ್ರಾಯ್ಡ್ ರೆಡಿ ಆಗಿದ್ದು. ಕೇವಲ 9,990/- ರುಪಾಯಿಗೆ ಸಿಗಲಿದೆ. ಇದು ಕೂಡ ಒಂದು ಸ್ಮಾರ್ಟ್ ಟಿವಿ ಆಗಿದೆ. ಹಾಗೇನೇ HD ರೆಡಿ ಸ್ಕ್ರೀನ್ ಹೊಂದಿದ್ದು ಹೇಳಿದ ಬೆಲೆಗೆ ಉತ್ತಮ ಆಯ್ಕೆಯಾಗಲಿದೆ. ಇದು ಕೂಡ ಬ್ಯಾಂಕ್ ಆಫರ್ ಇಂದ ಕೂಡಿದೆ. ಅಲ್ಲದೆ EMI ಸೌಲಭ್ಯ ಕೂಡ ಹೊಂದಿದ್ದು ತಿಂಗಳಿಗೆ ಕೇವಲ 1,783/- ಕಟ್ಟುವ ಮೂಲಕ 6 ತಿಂಗಳಲ್ಲಿ ಇದರ ಕಂತನ್ನು ಕೂಡ ಮುಗಿಸಬಹುದು.

  • Resolution: HD Ready (1366 x 768) | Refresh Rate: 60 Hertz
  • Connectivity: 2 HDMI Ports to connect set top box, Blu Ray players, gaming console | 1 USB Port| 1 Headphone output | Wi…
  • Sound: 16 Watts output | Dolby Audio MS12Y

3. ಕೊಡಕ್ 32 ಇಂಚಿನ ಟಿವಿ.

ಕೊಡಕ್ ಸ್ಮಾರ್ಟ್ ಟಿವಿ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜನರ ಕೈಗೆಟಕುವ ಟಿವಿ ಗಳಲ್ಲಿ ಒಂದಾಗಿದೆ. ಇದು ಅನೇಕ ಬಳಕೆದಾರರಿಗೆ ಇಷ್ಟವಾಗಿದೆ. ಈ ಟಿವಿ ನಿಮಗೆ ಆನ್ಲೈನ್ ಸ್ಟ್ರೀಮ್ ಮಾಡಲು ಕೂಡ ಅನುಮತಿ ನೀಡುತ್ತದೆ. ಈ ಟಿವಿ ಸ್ಮಾರ್ಟ್ ಟಿವಿ ಆಗಿದುವು ಅಮೆಜಾನ್ ಪ್ರೈಮ್, ಅಲ್ಲದೆ ಅನೇಕ OTT ಗಳನ್ನೂ ಟಿವಿ ಯಲ್ಲಿ ಇಂಟರ್ನೆಟ್ ಕನ್ನೆಕ್ಟ್ ಮಾಡುವ ಮೂಲಕ ನೋಡಬಹುದು. ಈ ಟಿವಿ ಬೆಲೆ ಕೇವಲ 7,999/- ಆಗಿದ್ದು, ತಿಂಗಳಿಗೆ 1,428/- ರೂಪಾಯಿ ತನಕ ಕಂತು ಕಟ್ಟಲು ಬರುತ್ತದೆ. ಇದು ಕೂಡ 6 ತಿಂಗಳಿನ ಕಂತಾಗಿದೆ.

  • Resolution :HD Ready (1366 x 768) | Refresh Rate : 60 Hertz
  • Connectivity: 3 HDMI ports to connect set top box, speakers or gaming console | 2 USB ports to connect hard drives or ot…
  • Sound: 30 Watts Output | Surround Sound
  • ICC Champions Trophy 2025: ಭಾರತ ಪಡೆದ ಬಹುಮಾನ ಮೊತ್ತವೆಷ್ಟು ಗೊತ್ತೇ? ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದರೆ ಸುಳ್ಳಲ್ಲ.
    ಭಾರತ ದೇಶವು 2025 ನೆಯ ಸಾಲಿನ ಚಾಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ನ್ಯೂಜಿಲಾಂಡ್ ಅನ್ನು ಮಣಿಸುವ ಮೂಲಕ ಚಾಂಪಿಯನ್ಸ್ ಪಟ್ಟಕ್ಕೇರಿದೆ. ಮತ್ತೊಮ್ಮೆ ರೋಹಿತ್ ಶರ್ಮ (Rohit Sharma) ತಾವು ಸಫಲನಾಯಕನೆಂದು ತಮ್ಮನ್ನು ಟೀಕಿಸುವವರ ವಿರುದ್ಧ ಸಾಬೀತುಪಡಿಸಿಕೊಂಡಿದ್ದಾರೆ. ಚಾಂಪಿಯನ್ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯ ಸೋಲದೆ ಅಜೇಯವಾಗಿ ಕಪ್ಪನ್ನು ಪಡೆದಿದೆ. ಪಾಕಿಸ್ತಾನದ ನೇತೃತ್ವದಲ್ಲಿ ನಡೆದ ಈ ಒಂದು ಚಾಂಪಿಯನ್ ಟ್ರೋಫಿ ಭಾರತ ಗೆದ್ದಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ. ಹಾಗಾದರೆ ಗೆದ್ದ ಭಾರತ ತಂಡಕ್ಕೆ ಬಹುಮಾನ ರೂಪದಲ್ಲಿ
  • Income Tax: ಇನ್ನು ಮುಂದೆ ನಿಮಗೆ ತಿಳಿಸದೇ ತೆರಿಗೆ ಇಲಾಖೆ ನಿಮ್ಮ ಸಾಮಾಜಿಕ ಜಾಲತಾಣ ಹಾಗು ಇಮೇಲ್ ಬಳಸಬಹುದು. ಕಾರಣ ತಿಳಿಯಿರಿ.
    ದೇಶದಲ್ಲಿ ತೆರಿಗೆ ವಂಚನೆ ನಿಲ್ಲಿಸುವ ಬಗ್ಗೆ ಕೇಂದ್ರ ಸರಕಾರ ಗಂಭೀರ ಆಲೋಚನೆ ಮಾಡಿದೆ. ಇದಕ್ಕಾಗಿಯೇ ಹಲವಾರು ಕ್ರಮಗಳನ್ನು ಪ್ರತಿವರ್ಷ ತೆಗೆದುಕೊಳ್ಳುತ್ತಿದೆ. ಆದರೆ ಮುಂದಿನ ವರ್ಷ ಆದಾಯ ತೆರಿಗೆ ಇಲಾಖೆಗೆ ಇನ್ನು ಹೆಚ್ಚಿನ ಅಧಿಕಾರ ಸಿಗಲಿದೆ. ಏಪ್ರಿಲ್ 1,2026 ರಿಂದ ಆದಾಯ ತೆರಿಗೆ (Income tax) ಇಲಾಖೆಯು ನಿಮ್ಮ ಸಾಮಾಜಿಕ ಜಾಲತಾಣ, ಇಮೇಲ್, ಬ್ಯಾಂಕ್ ಖಾತೆಗಳು, ಹೂಡಿಕೆ ಖಾತೆಗಳು, ಬಿಸಿನೆಸ್ ಖಾತೆಗಳು ಗಳನ್ನೂ ಹುಡುಕುವ ಕಾನೂನು ಬದ್ದ ಹಕ್ಕನ್ನು ಪಡೆಯಲಿದೆ. ಒಂದು ವೇಳೆ ನೀವು ತೆರಿಗೆ ಪಾವತಿ ತಪ್ಪಿಸಿದ್ದೀರಿ
  • OTT Platform: ಸಿನೆಮಾ ಕುರಿತು ಎತ್ತಿದ ಕಳವಳಕ್ಕೆ ಸರಕಾರ ಸಹಾಯಸ್ತ ಚಾಚಿದೆ. ಬರಲಿದೆ ಸರಕಾರಿ ಸ್ವಾಮ್ಯದ ಸ್ವಂತ OTT.
    ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆ ಮಂಡಿಸಿದ ಬಜೆಟ್ ಅಲ್ಲಿ ಸರಕಾರಿ ಸ್ವಾಮ್ಯದ OTT ವೇದಿಕೆ ತರಲು ಅನುಮತಿ ನೀಡಿದ್ದಾರೆ. ಕರ್ನಾಟಕ ರಾಜ್ಯದ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಸರಕಾರ ಕೈಗೊಂಡಿದೆ. ಕನ್ನಡದ ಹೆಸರಾಂತ ನಂತರದ ರಕ್ಷಿತ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಅಲ್ಲದೆ ಅನೇಕ ನಟರು OTT ಬಗೆಗಿನ ಕಳವಳ ವ್ಯಕ್ತ ಪಡಿಸಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ನಿರ್ಧಾರ ಕೈಗೊಂಡಿದೆ. OTT ಪ್ಲಾಟ್ಫಾರ್ಮ್ ಗಳಾದ NETFLIX ಹಾಗು ಪ್ರೈಮ್ ಅಲ್ಲದೆ ಇನ್ನು
  • Marriage: ಮದುಮಗ ಮಾಡಿದ ಬೇಡಿಕೆಯಿಂದ ಬೇಸತ್ತು ಮದುವೆ ದಿನವೇ ಮಾಡುವೆ ಬೇಡ ಎಂದು ಹೊರ ನಡೆದ ವಧು. ಏನಿದು ನಿಜವಾದ ಕಥೆ?
    ನಮ್ಮ ದೇಶದಲ್ಲಿ ಮದುವೆ (Marriage) ಎಂಬುವುದು ಜೀವನದ ಒಂದು ಭಾಗ. ಜೀವಮಾನದಲ್ಲಿ ಮದುವೆ ಆಗುವುದು ಒಮ್ಮೆ ಅದನ್ನು ಸರಿಯಾಗಿ ಆಗಬೇಕು ಎಂದೂ ನಮ್ಮ ಹಿರಿಯರು ಯಾವಾಗಲೂ ಹೇಳುವುದುಂಟು. ಅದೇ ರೀತಿಯ ಒಂದು ಘಟನೆ ಇದೀಗ ಬೆಳಕಿಗೆ ಬಂದಿದೆ. ಹರ್ಯಾಣದಲ್ಲಿ ನಡೆದ ಈ ಒಂದು ಘಟನೆ ಇದೀಗ ಬಹಳಷ್ಟು ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಮದುವೆ ಮನೆಯಲ್ಲಿ ನಡೆದಾಡ್ಡಾರು ಏನು? ಬನ್ನಿ ತಿಳಿಯೋಣ. ಹರ್ಯಾಣದ ಮೂಲದ ಚಾಂಚಲ್ ಮತ್ತು ಮೋಹಿತ್ ಎಂಬವರ ಮದುವೆ (Marriage) ಫೆಬ್ರವರಿ 25 ರಂದು ನಿಗದಿ
  • EPFO 3.0 ವಿಥ್ಡ್ರಾಲ್ ಬಗೆಗೆ ಮಹತ್ವದ ನಿರ್ಧಾರ! ಏನಿದು ಹೊಸ ಬದಲಾವಣೆ? ನಿಮ್ಮ ಏಟಿಎಂ ಬಳಸಿ ಹಣ ಪಡೆಯಬಹುದು.
    ಪ್ರಾವಿಡೆಂಟ್ ಫಂಡ್ ಎಂಬುವುದು ವರ್ಕಿಂಗ್ ಕ್ಲಾಸ್ ಜನರ ಸಂಪಾದನೆಯ ಸೇವಿಂಗ್ ಮಾಡುವುದರಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದೆ. ಇದರಲ್ಲಿ ಒಟ್ಟಾದ ಹಣದಿಂದ ಜೀವನದಲ್ಲಿ ಬದಲಾವಣೆ ಕಂಡು ಕೊಂಡ ಜನರು ಅದೆಷ್ಟೋ. ಇದೀಗ ಸರ್ಕಾರ EPFO 3.0 ಜಾರಿಗೆ ತರುವ ಬಗೆಗೆ ಕ್ಷಿಪ್ರಾ ಗತಿಯಲ್ಲಿ ಕೆಲಸ ಮುಂದುವರೆಸಿದೆ. ಹಾಗಾದರೆ ಏನಿದು EPFO 3.0? ಏನು ಹೊಸದನ್ನು ಇದರಲ್ಲಿ ಸೇರಿಸಲಾಗಿದೆ? ಬನ್ನಿ ತಿಳಿಯೋಣ. ಈ ಹೊಸ ಯೋಜನೆಯಲ್ಲಿ ಬಹಳಷ್ಟು ಬದಲಾವಣೆ ಬರಲಿದೆ, ಇದರಿಂದ ಜನರಿಗೆ ತುಂಬಾ ಅನುಕೂಲ ಆಗಲಿದೆ ಎಂದೂ

Leave a Reply

Your email address will not be published. Required fields are marked *