Trending

Amazon Offer: ಅಮೆಜಾನ್ ನಲ್ಲಿ ಕಡಿಮೆ ಬೆಲೆಗೆ 32-ಇಂಚಿನ ಸ್ಮಾರ್ಟ್ ಟಿವಿ ಗಳು ಬ್ಯಾಂಕ್ ಆಫರ್ ಗಳೊಂದಿಗೆ ಸಿಗುತ್ತಿವೆ. ಇವುಗಳ ಡೈರೆಕ್ಟ್ ಲಿಂಕ್ ಇಲ್ಲಿದೆ.

Amazon Offer: ಮನೆಯಲ್ಲೊಂದು ಟಿವಿ ಇರಲೇಬೇಕು. ಹಾಗೇನೇ ಅನೇಕ ಮನೆಗಳಲ್ಲಿ ಇನ್ನು ಕೂಡ ಹಳೆಯ ಬಾಕ್ಸ್ ಟಿವಿ ಇದೆ. ಇದನ್ನು ಬದಲಾಯಿಸಿ ಹೊಸ LED ಟಿವಿ ಖರೀದಿ ಮಾಡಬೇಕೆನ್ನುವುದು ಅನೇಕರ ಆಸೆ. ಇದರಿಂದ ಮನೆಯಲ್ಲಿ ಸ್ವಲ್ಪ ಜಾಗನೂ ಸಿಗುತ್ತದೆ ಏಕೆಂದರೆ ಇದನ್ನು ಗೋಡೆಗೆ ನೇತಾಡಿಸಬಹುದು. ಇದು ಸ್ಲಿಮ್ ಕೂಡ ಆಗಿರುತ್ತದೆ. ಈ LED ಟಿವಿ ಗಳಲ್ಲಿ ಅನೇಕ ವಿಧವಿದೆ. ನಾರ್ಮಲ್ ಟಿವಿ ಹಾಗು ಸ್ಮಾರ್ಟ್ ಟಿವಿ. ಸ್ಮಾರ್ಟ್ ಟಿವಿ ಮುಕಾಂತರ ನೀವು ಇಂಟರ್ನೆಟ್ ಹಾಗು OTT ವೀಕ್ಷಣೆ ಮಾಡಬಹುದು.

ಮೊದಲು ಈ ಸ್ಮಾರ್ಟ್ ಟಿವಿ ಗಳ ಬೆಲೆ ಅತಿ ಹೆಚ್ಚಿತ್ತು. ಇದೀಗ ಕೆಲ ಕಂಪನಿಗಳು ಇವುಗಳನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ಇದಕ್ಕೆ ಕಾರಣ QLED ಯಂತಹ ಹೊಸ ಮಾಡೆಲ್ ಗಳು ಬಂದಿರುವುದು. ಅಲ್ಲದೆ ಈ ಕ್ಷೇತ್ರದಲ್ಲಿ ಇಂದು ಅನೇಕ ಕಂಪನಿಗಳು ಕಡಿಮೆ ಬೆಳೆಗಳಲ್ಲಿ ಉತ್ತಮ ಗುಣಮಟ್ಟದ ಟಿವಿ ಗಳನ್ನೂ ಜನರಿಗೆ ನೀಡುತ್ತಿರುವುದು. ಇಂದು ನಾವು ನಿಮಗೆ ಇಂತಹ ಕಡಿಮೆ ಹಣದಲ್ಲಿ ಗುಣಮಟ್ಟದ LED ಸ್ಮಾರ್ಟ್ ಟಿವಿ ಗಳನ್ನೂ ಹೇಳಲಿದ್ದೇವೆ. ನಿಮಗೆ ಈ ಟಿವಿ ಗಳ ಬಗ್ಗೆ ಅಮೆಜಾನ್ (Amazon Offer) ಅಲ್ಲಿ ಮಾಹಿತಿ ಪಡೆದು ಖರೀದಿ ಮಾಡುವುದಾದರೆ ಮಾಡಬಹುದು.

VW 80CM -32 ಇಂಚ್ ಟಿವಿ.

VM 32 ಇಂಚಿನ ಟಿವಿ ಸ್ಮಾರ್ಟ್ ಟಿವಿ ಆಗಿದೆ ಅಲ್ಲದೆ ಇದು ನಿಮಗೆ ಉತ್ತಮ ದ್ವನಿ ನೀಡುವುದರಲ್ಲೂ ಮುಂದಿದೆ. 20W ನೊಂದಿಗೆ ಬರುವ ಸ್ಮಾರ್ಟ್ ಟಿವಿ ಆಗಿದೆ. ಅಮೆಜಾನ್ ನಲ್ಲಿ ಇದು ಉತ್ತಮ ಬ್ಯಾಂಕ್ ಆಫರ್ ನೊಂದಿಗೆ ಕೇವಲ 8,000/- ರೂಪಾಯಿಗಳಿಗೆ ಸಿಗುತ್ತಿದೆ ಅಲ್ಲದೆ ಇದನ್ನು EMI ರೂಪದಲ್ಲಿ ಕೂಡ ಖರೀದಿ ಮಾಡಬಹುದು.

  • Resolution: HD Ready (1366 x 768) | Refresh Rate: 60 hertz | Viewing angle: 178 degree
  • Connectivity: HDMI Ports to connect Set-Top Box, Blu Ray players, Gaming Console | USB Ports to connect Hard Drives & ot…
  • Sound : 24 Watts Output | Stereo Surround Sound with Box Speakers | 5 Sound Modes
₹7,999

2. TCL 32 ಇಂಚಿನ ಟಿವಿ.

TCL ನ ಈ ಟಿವಿ 32 ಇಂಚಿನದ್ದಾಗಿದ್ದು, ಆಂಡ್ರಾಯ್ಡ್ ರೆಡಿ ಆಗಿದ್ದು. ಕೇವಲ 9,990/- ರುಪಾಯಿಗೆ ಸಿಗಲಿದೆ. ಇದು ಕೂಡ ಒಂದು ಸ್ಮಾರ್ಟ್ ಟಿವಿ ಆಗಿದೆ. ಹಾಗೇನೇ HD ರೆಡಿ ಸ್ಕ್ರೀನ್ ಹೊಂದಿದ್ದು ಹೇಳಿದ ಬೆಲೆಗೆ ಉತ್ತಮ ಆಯ್ಕೆಯಾಗಲಿದೆ. ಇದು ಕೂಡ ಬ್ಯಾಂಕ್ ಆಫರ್ ಇಂದ ಕೂಡಿದೆ. ಅಲ್ಲದೆ EMI ಸೌಲಭ್ಯ ಕೂಡ ಹೊಂದಿದ್ದು ತಿಂಗಳಿಗೆ ಕೇವಲ 1,783/- ಕಟ್ಟುವ ಮೂಲಕ 6 ತಿಂಗಳಲ್ಲಿ ಇದರ ಕಂತನ್ನು ಕೂಡ ಮುಗಿಸಬಹುದು.

  • Resolution: HD Ready (1366 x 768) | Refresh Rate: 60 Hertz
  • Connectivity: 2 HDMI Ports to connect set top box, Blu Ray players, gaming console | 1 USB Port| 1 Headphone output | Wi…
  • Sound: 16 Watts output | Dolby Audio MS12Y

3. ಕೊಡಕ್ 32 ಇಂಚಿನ ಟಿವಿ.

ಕೊಡಕ್ ಸ್ಮಾರ್ಟ್ ಟಿವಿ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜನರ ಕೈಗೆಟಕುವ ಟಿವಿ ಗಳಲ್ಲಿ ಒಂದಾಗಿದೆ. ಇದು ಅನೇಕ ಬಳಕೆದಾರರಿಗೆ ಇಷ್ಟವಾಗಿದೆ. ಈ ಟಿವಿ ನಿಮಗೆ ಆನ್ಲೈನ್ ಸ್ಟ್ರೀಮ್ ಮಾಡಲು ಕೂಡ ಅನುಮತಿ ನೀಡುತ್ತದೆ. ಈ ಟಿವಿ ಸ್ಮಾರ್ಟ್ ಟಿವಿ ಆಗಿದುವು ಅಮೆಜಾನ್ ಪ್ರೈಮ್, ಅಲ್ಲದೆ ಅನೇಕ OTT ಗಳನ್ನೂ ಟಿವಿ ಯಲ್ಲಿ ಇಂಟರ್ನೆಟ್ ಕನ್ನೆಕ್ಟ್ ಮಾಡುವ ಮೂಲಕ ನೋಡಬಹುದು. ಈ ಟಿವಿ ಬೆಲೆ ಕೇವಲ 7,999/- ಆಗಿದ್ದು, ತಿಂಗಳಿಗೆ 1,428/- ರೂಪಾಯಿ ತನಕ ಕಂತು ಕಟ್ಟಲು ಬರುತ್ತದೆ. ಇದು ಕೂಡ 6 ತಿಂಗಳಿನ ಕಂತಾಗಿದೆ.

  • Resolution :HD Ready (1366 x 768) | Refresh Rate : 60 Hertz
  • Connectivity: 3 HDMI ports to connect set top box, speakers or gaming console | 2 USB ports to connect hard drives or ot…
  • Sound: 30 Watts Output | Surround Sound
₹8,499
  • PMAY: 3 ಷರತ್ತುಗಳನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಿಂದ ತೆಗೆಯಲಾಗಿದ್ದು, ಈ ಯೋಜನೆಯ ಲಾಭ ಇನ್ನು ಸುಲಭವಾಗಿ ಪಡೆಯಬಹುದು.
    ಪ್ರತಿ ಒಬ್ಬರಿಗೂ ತಮ್ಮದೇ ಸ್ವಂತ ಮನೆ ಹೊಂದಿರಬೇಕು ಎನ್ನುವ ಕನಸಿದೆ. ಇದನ್ನು ನನಸು ಮಾಡಲು ಅನೇಕರು ಕಷ್ಟಪಡುತ್ತಿದ್ದಾರೆ. ಹಣವನ್ನು ಉಳಿತಾಯ ಮಾಡಿ ಕೆಲವರು ಮನೆ ಕಟ್ಟಿದ್ದರೆ, ಇನ್ನು ಕೆಲವರು ಸಾಲ ಮಾಡಿಯಾದರೂ ಮನೆ ಕಟ್ಟುತ್ತಾರೆ. ಎಷ್ಟೋ ಜನರಿಗೆ ಸ್ವಂತ ಮನೆ ಕಟ್ಟುವ ಸಾಮರ್ಥ್ಯ ಇಲ್ಲದೆ ಹೋಗುತ್ತದೆ. ಅಂತಹ ಜನರಿಗೆ ಸರಕಾರ ಆವಾಸ್ ಯೋಜನೆ (PMAY) ಜಾರಿಗೆ ತಂದಿದೆ. ಈ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಕೆಲ ಷರತ್ತುಗಳೊಂದಿಗೆ ರೂಪಿಸಲ್ಪಟ್ಟಿದೆ. ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಈ
  • ಬಿಗ್ ನ್ಯೂಸ್: ಇನ್ನು ಮುಂದೆ UPI ಪೇಮೆಂಟ್ ಕೇವಲ 15 ಸೆಕೆಂಡ್ ಗಳಲ್ಲಿ ಮಾಡಬಹುದು. ಹೊಸ ನಿಯಮ ಜೂನ್ 16 ರಿಂದ ಜಾರಿಗೆ ಬರಲಿದೆ.
    ಇನ್ನು ಮುಂದೆ UPI ಪೇಮೆಂಟ್ ಮತ್ತಷ್ಟು ವೇಗವಾಗಿರಲಿದೆ. ದೊಡ್ಡ ಬದಲಾವಣೆ ಈ ಪೇಮೆಂಟ್ ಸಿಸ್ಟಮ್ ಅಲ್ಲಿ ಮಾಡಲಾಗುತ್ತಿದೆ. ದಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಹೊಸ ಬದಲಾವಣೆ ಮಾಡಿದೆ. ಇದರಿಂದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಸೇವೆ ವೇಗವಾಗಲಿದೆ. ಪಾವತಿ ಸ್ಥಿತಿ ಹಾಗು ಪಾವತಿ ಸಮಯ 30 ಸೆಕೆಂಡ್ ಗಳಿಂದ ಕೇವಲ 15 ಸೆಕೆಂಡ್ ಗಳಿಗೆ ಇಳಿಸಲಾಗುತ್ತಿದೆ. Read this : Price Hike: ಇಂದಿನಿಂದ ದೇಶದಲ್ಲಿ ಈ 5 ಬದಲಾವಣೆ ಜಾರಿಯಾಗಿದೆ. ಏಟಿಎಂ ಬಳಕೆ
  • Price Hike: ಇಂದಿನಿಂದ ದೇಶದಲ್ಲಿ ಈ 5 ಬದಲಾವಣೆ ಜಾರಿಯಾಗಿದೆ. ಏಟಿಎಂ ಬಳಕೆ ಮಾಡುವ ಮೊದಲು ಈ ನಿಯಮ ಇಂದೇ ತಿಳಿದುಕೊಳ್ಳಿ.
    ಮೇ 1 ಹೊಸ ತಿಂಗಳು ಶುರುವಾಗಿದೆ. ಇದರೊಂದಿಗೆ ದೇಶದಲ್ಲಿ ಕೆಲವು ಬದಲಾವಣೆಗಳು ಕೂಡ ಆಗಿದೆ. ಇಂದಿನಿಂದ ಏಟಿಎಂ ಶುಲ್ಕದಿಂದ ಹಿಡಿದು ಹಾಲು ಸಿಲಿಂಡರ್ ಬೆಲೆಗಳ ಮೇಲು ಬದಲಾವಣೆ (Price Hike) ಆಗಿದೆ. ಇದೆ ಸಮಯದಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲೂ ಮಹತ್ತರ ಬದಲಾವಣೆ ಆಗಿದೆ. ಇವುಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮಗಳನ್ನು ಬೀರಲಿವೆ. ಈ ಬದಲಾವಣೆಗಳೇನು? ಇಲ್ಲಿದೆ ಈ ಪ್ರಮುಖ 5 ಬದಲಾವಣೆ. 1.ಏಟಿಎಂ ವಹಿವಾಟು ನಿಯಮಗಳಲ್ಲಿ ಬದಲಾವಣೆ: ಮೇ 1 ರಿಂದ ಗ್ರಹಕಾರ ಮಾಸಿಕ
  • Siddaramaiah: ಪಾಕಿಸ್ತಾನ ಮಾದ್ಯಮದಲ್ಲಿ ಸುದ್ದಿಯಾದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ.
    Siddaramaiah: ಪಹಾಲ್ಗಮ್ ನಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ ನಂತರ ಭಾರತ ಹಾಗು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದೀಗ ದೇಶದೆಲ್ಲೆಡೆ ಪ್ರತಿಕಾರ ದ ಭಾವನೆ ಇದ್ದೆ. ಪ್ರಧಾನಿ ಮೋದಿ ದೇಶವಾಸಿಗಳಿಗೆ ಉಗ್ರರ ವಿರುದ್ಧ ಕಠಿಣ ಕ್ರಮ ದ ಬಗ್ಗೆ ಮಾತು ನೀಡಿದ್ದಾರೆ. ಇದಕ್ಕೆ ಸಾಕ್ಷಿಯಂತೆ ಪಾಕಿಸ್ತಾನದಲ್ಲಿ ಹೆದರಿಕೆ ಶುರುವಾಗಿದೆ. ಭಾರತ ಪಾಕಿಸ್ತಾನದ ಗಡಿಯಲ್ಲಿ ಯುದ್ಧ ಟ್ಯಾಂಕರ್ ಗಳು ಲೈನ್ ಆಗಿ ನಿಂತಿವೆ. ಇದೆಲ್ಲ ಆಗುವಾಗ ಭಾರತ ಹಾಗು ಪಾಕಿಸ್ತಾನದಲ್ಲಿ ಯಾವುದೇ ಸಣ್ಣ ಪುಟ್ಟ ಹೇಳಿಕೆಗಳಿರಲಿ
  • Banking rules: ಬ್ಯಾಂಕ್ ಗಳು ನಿಮ್ಮ ಕೆಲಸ ಮಾಡಿ ಕೊಡದೆ ಹೋದರೆ, ನೀವು ಈ ಮೂಲಕ ಅವರ ವಿರುದ್ಧ ದೂರು ನೀಡಬಹುದು.
    Banking rules: ಬ್ಯಾಂಕ್ ಗ್ರಾಹಕರು ಪದೇ ಪದೇ ಒಂದೇ ಕೆಲಸಕ್ಕೆ ಅನೇಕ ಬಾರಿ ಅಲೆದಾಡುವ ಪ್ರಮೇಯ ಬಂದೆ ಬರುತ್ತದೆ. ನಮ್ಮ ನಿಮ್ಮ ದೈನಂದಿನ ಜೀವನದಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ. ಅಥವಾ ಬ್ಯಾಂಕ್ ನಲ್ಲಿ ಕೆಲಸ ಮಾಡುವವರು ನಿಮ್ಮ ಬಳಿ ಅನುಚಿತವಾಗಿ ಕೂಡ ವರ್ತನೆ ಮಾಡಿರಬಹುದು. ಇದೆಲ್ಲ ನಡೆದರೆ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಡಿ. ಆರ್ ಬಿ ಐ ಗ್ರಾಹಕರಿಗೆ ಕೆಲವು ಹಕ್ಕುಗಳನ್ನು ನೀಡಿದೆ. ಓಂಬಡ್ಸ್ಮನ್ ಯೋಜನೆಯಲ್ಲಿ ನೀವು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬಹುದು. ಆರ್ ಬಿ ಐ

Leave a Reply

Your email address will not be published. Required fields are marked *