ಕಮಲದ ರೂಪದಲ್ಲಿ ಉದ್ಭವಗೊಂಡ ದೇವಿ ಕ್ಷೇತ್ರ! ಪ್ರತಿ ವರ್ಷ ನದಿಯು ಉಕ್ಕಿ ತಾಯಿಯ ಪಾದ ಸ್ಪರ್ಶಿಸಲು ಗರ್ಭಗುಡಿ ಪ್ರವೇಶಿಸುತ್ತದೆ!ಯಾವುದು ಈ ಪುಣ್ಯಕ್ಷೇತ್ರ?
ಭಾರತದ ಕಣಕಣದಲ್ಲೂ ಹಿಂದೂ ಧರ್ಮ ಹಾಸು ಹೊಕ್ಕಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಅದಕ್ಕೆ ಅನುಗುಣವಾಗಿ ವಿಭಿನ್ನ ಆಚರಣೆಗಳು ನಡೆಯುತ್ತದೆ. ಭಾರತದ ದಕ್ಷಿಣದ ಕಡೆಗೆ […]