ನಿಮ್ಮ ಮೊಬೈಲ್ ಫೋನ್ ಹ್ಯಾಕ್ (Mobile Hack) ಆಗಿದೆಯೇ ? ತಿಳಿಯಲು ಇಲ್ಲಿದೆ ಸುಲಭ ಉಪಾಯ! ಹ್ಯಾಕ್ ಆಗಿದ್ದರೆ ಸರಿ ಪಡಿಸುವ ಟ್ರಿಕ್ಸ್ ಕೂಡ ಇಲ್ಲಿದೆ.

ದಿನೇ ದಿನೇ ಮೊಬೈಲ್ ಬಳಕೆ ಹೆಚ್ಚುತಲೆ ಇದ್ದು, ಬಳಕೆ ಹೆಚ್ಚಾದಂತೆ ಅದರ ದುರ್ಬಳಕೆ ಕೂಡ ಹೆಚ್ಚಾಗಿದೆ. ತಂತ್ರಜ್ಞಾನದ ಬಳಕೆ ಕೂಡ ಒಂದು ಮಟ್ಟಕ್ಕೆ ತಲುಪಿದ ನಂತರ ಅದನ್ನು ನಿಯಂತ್ರಣ ಬಹಳಷ್ಟು ಕಷ್ಟ. ಇದನ್ನೇ ಬಂಡವಾಳವಾಗಿ ಬಳಸಿಕೊಂಡು ಸ್ಕ್ಯಾಮ್ ಗಳನ್ನು ಮಾಡುತ್ತಾ ಇದ್ದಾರೆ. ಇದಕ್ಕೆ ಅಂತಲೇ ಒಂದು ತಂಡವನ್ನು ರಚಿಸಿಕೊಂಡು ಇಂತಹ ಅನ್ಯಾಯದ ಕೆಲಸಕ್ಕೆ ಕೈ ಹಾಕಿದ್ದಾರೆ. ಜನಗಳು ಬೆಳೆಯುತ್ತಾ ಹೋದಂತೆ ವಿದ್ಯಾವಂತರಾಗುತ್ತ ಹೋದಂತೆ ಇಂತಹ ಸ್ಕ್ಯಾಮ್ ಳಿಗೆ ಗುರಿಯಾಗುವುದು ಹೆಚ್ಚಾಗಿದೆ.

ತಂತ್ರಜ್ಞಾನ ಬೆಳೆಯುತ್ತಾ ಇದ್ದಂತೆ ಅದನ್ನು ದುರುಪಯೋಗ ಮಾಡುವವರು ಸಂಖ್ಯೆ ಕೂಡ ಹೆಚ್ಚಾಗಿದೆ. ಅದಕ್ಕೆ ಅಂತಲೇ ಒಂದು ತಂಡವನ್ನು ಕಟ್ಟಿಕೊಂಡು ನಿಮ್ಮ ಮೊಬೈಲ್ ಗೆ ಲಿಂಕ್ ಗಳನ್ನು ಕಳಿಸುವುದು ಅಥವಾ ಓಟಿಪಿ ಮುಖಾಂತರ ಅದು ನಿಮ್ಮ ಫೋನ್ ಗಳನ್ನು ಹ್ಯಾಕ್ ಮಾಡುವುದು. ಇಲ್ಲವಾದರೆ ಆಪ್ ಡೌನ್ಲೋಡ್ ಮಾಡಿ ಎಂದು ಎಪಿಕೆ ಫೈಲ್ಗಳನ್ನು ಕಳಿಸಿ ಆದರೆ ಮೇಲೆ ಓತ್ತಿದಾಗ ಅದು ನಿಮ್ಮ ಎಲ್ಲಾ ಖಾಸಗಿ ಮಾಹಿತಿಗಳನ್ನು ಹ್ಯಾಕ್ ಮಾಡುತ್ತದೆ.

ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂದು ಮನೆಯಲ್ಲಿ ಕಂಡುಹಿಡಿಯಬಹುದು. ನಿಮ್ಮ ಮೊಬೈಲ್ ಫೋನ್ ನಿಂದ *#67# ಈ ನಂಬರನ್ನು ಒತ್ತಿ, ಕರೆ ಬಟನನ್ನು ಓತ್ತಿದಾಗ ನಿಮ್ಮ ಮೊಬೈಲ್ ಯಾವ ಎಲ್ಲ ಮಾಹಿತಿಗಳು ಬೇರೆಯವರಿಗೆ ಲಭ್ಯವಿದೆ ಎಂದು ನಾವು ನೋಡಬಹುದು. ನಿಮ್ಮ ಕಾಲ್ ಆಗಲಿ ವಾಯ್ಸ್ ರೆಕಾರ್ಡಿಂಗ್ ಆಗಲಿ ಫೋಟೋ ಆಗಲಿ ವಿಡಿಯೋಗಳು ಆಗಲಿ ಯಾರಾದರೂ ಹ್ಯಾಕ್ ಮಾಡಿದ್ದಲ್ಲಿ ನೀವು ಅದನ್ನು ಗಮನಿಸಬಹುದು. ಇದನ್ನು ನೋಡಿ ಯಾವುದೇ ರೀತಿಯಲ್ಲೂ ಗಾಬರಿ ಪಡಬೇಕಾಗಿಲ್ಲ. ಹೋಯಿತ ಮೊಬೈಲ್ನಲ್ಲಿ ಸರಿಪಡಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ #002# ಈ ಸಂಖ್ಯೆಯನ್ನು ಒತ್ತಿ ಕಾಲ್ ಬಟನ್ ಒತ್ತಿದಾಗ ನಿಮ್ಮ ಫಾರ್ವರ್ಡ್ ಆಗಿರುವ ಎಲ್ಲಾ ಮಾಹಿತಿಗಳು ಸ್ಥಗಿತಗೊಳ್ಳುತ್ತದೆ. ಮುಂದಕ್ಕೆ ನಿಮ್ಮ ಯಾವುದೇ ರೀತಿ ಮಾಹಿತಿಗಳನ್ನು ಅವರು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಅವರನ್ನು ಕೂಡ ಅಪಾಯದಿಂದ ಕಾಪಾಡಿ.

HackPhone hackSolutionTricks
Comments (0)
Add Comment