ವೋಟರ್ ಐಡಿ ಕಾರ್ಡ್ ಮಾಡಿಸುವ ನಿಯಮದಲ್ಲಿ ಬದಲಾವಣೆ. ಇನ್ನು ಮುಂದೆ voter ID ನಿಮಗೆ ಕೇವಲ 15 ದಿನಗಳೊಳಗೆ ಸಿಗುತ್ತದೆ.
ಭಾರತೀಯ ಚುನಾವಣಾ ಆಯೋಗ ಬುಧವಾರ ಹೊಸ ಘೋಷಣೆ ಮಾಡಿದೆ. ಇದು ಮತದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಮತದಾರರು ತಮ್ಮ ಗುರುತಿನ ಚೀಟಿಗಾಗಿ (Voter ID) ಹೆಚ್ಚಿನ ಸಮಯ ಕಾಯುವ ಅವಶ್ಯಕತೆ ಇಲ್ಲ. ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಪರಿಚಯಿಸಲಾಗಿದೆ. ಮತದಾರರಿಗೆ EPIC ಅಥವಾ…