India to Vietnam: ಕೇವಲ 11 ರುಪಾಯಿಗೆ ಭಾರತದಿಂದ ವಿಯೆಟ್ನಾಂ ಗೆ ವಿಮಾನ ಮೂಲಕ ಹೋಗಬಹುದು. ಈ ಆಫರ್ ಹೇಗೆ ಪಡೆದುಕೊಳ್ಳುವುದು ಇಲ್ಲಿದೆ ಮಾಹಿತಿ.
ಹಬ್ಬದ ಪ್ರಯುಕ್ತ ವಿಯೆಟ್ನಾಂ ನ ವಿಮಾನ ಸಂಸ್ಥೆ ವಿಯೆಟ್ಜೆಟ್ ಏರ್ (Vietjet Air) ಒಂದು ಆಕರ್ಷಕ ಆಫರ್ ಭಾರತೀಯರಿಗೆ ನೀಡಿದೆ. ಕೇವಲ 11 ರುಪಾಯಿಗೆ ವಿಯೆಟ್ನಾಂ ಸುತ್ತುವ ವಿಶೇಷ ಕೊಡುಗೆ ನೀಡಿದೆ. ಈ ಕೊಡುಗೆ ಎಕಾನಮಿ ಕ್ಲಾಸ್ ಹಾಗು ಭಾರತ ಹಾಗು…