UIDAI: ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕೊನೆಯ ದಿನಾಂಕ ಜೂನ್ 14. ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ.
ಆಧಾರ್ ಕಾರ್ಡ್ (UIDAI) ಒಂದು ಬಹು ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಕೆಲವು ಕೆಲಸಗಳಿಗೆ ಈ ಆಧಾರ ನೀಡುವುದು ಅಗತ್ಯವಾಗಿರುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸಿವುದು, ಕಾಲೇಜು ಸೇರ್ಪಡೆ ಅಲ್ಲದೇ ಸರಕಾರಿ ಸಂಬಂದಿಸಿದ ಕೆಲಸಗಳಿಗೆ ಈ ದಾಖಲೆ ನೀಡಬೇಕಾಗುತ್ತದೆ. ಇದನ್ನು ನವೀಕರಣ ಮಾಡುವುದು ಕೂಡ…