New Rules: ಪಾನ್ ಆಧಾರ್ ನಿಂದ ಹಿಡಿದು ರೈಲ್ವೆ ಟಿಕೆಟ್ ವರೆಗೂ ಜೂಲೈ 1 ರಿಂದ ಬದಲಾಗಲಿದೆ ನಿಯಮಗಳು.
ಜೂಲೈ 1 ಹೊಸ ನಿಯಮಗಳೊಂದಿಗೆ (New Rules) ಬರುತ್ತಿದೆ. ಈ ಆರಂಭವು ಅನೇಕ ಬದಲಾವಣೆಯ ನಿಯಮಗಳನ್ನು ಒಳಗೊಂಡಿದೆ. ರೈಲ್ವೆ ಟಿಕೆಟ್ ಬುಕಿಂಗ್, ಕ್ರೆಡಿಟ್ ಕಾರ್ಡ್ ಪಾವತಿ, ಆನ್ಲೈನ್ ವಾಲ್ಲೆಟ್ ಹಾಗು ಪಾನ್ ಕಾರ್ಡ್ ನಂತಹ ಪ್ರಮುಖ ಕೆಲಸಗಳ ನಿಯಮಗಳು ಬದಲಾಗಲಿವೆ. ತತ್ಕಾಲ್…