Deposit Insurance: ಬ್ಯಾಂಕ್ ದಿವಾಳಿಯಾದರೆ ನಿಮಗೆ ಸಿಗುವ ಹಣದ ವಿಮೆ ಮೊತ್ತವನ್ನು ಹೆಚ್ಚು ಮಾಡಲಿದೆ ಮೋದಿ ಸರಕಾರ?
ಭಾರತದ ಕೇಂದ್ರ ಸರಕಾರ ಜನರು ಬ್ಯಾಂಕ್‌ನಲ್ಲಿ ಇಟ್ಟಿರುವ ಉಳಿತಾಯ ಹಣದ ಮೇಲಿನ ವಿಮೆ (Deposit Insurance) ಮೊತ್ತವನ್ನು ಹೆಚ್ಚಿಸಲಿದೆ. ಈಗಾಗಲೇ ವಿಮೆ ಮೊತ್ತ 5 ಲಕ್ಷದವರೆಗಿದೆ. ಇದನ್ನು 8-12 ಲಕ್ಷದ ವರೆಗೆ ಏರಿಸುವ ನಿರ್ಣಯ ಇದೇ ಪೆಬ್ರವರಿ ತಿಂಗಳಿನ ಅಂತ್ಯದೊಳಗೆ ಮಾಡಲಿದೆ.…