Home Loan: ನಿಮ್ಮ ಗೃಹ ಸಾಲ ಪೂರ್ಣ ಪಾವತಿ ಆದ ನಂತರ ಈ ದಾಖಲೆಗಳನ್ನು ಬ್ಯಾಂಕ್ಗಳಿಂದ ಹಿಂಪಡೆಯುವುದನ್ನು ಮರೆಯದಿರಿ.
Home Loan: ಗೃಹ ಸಾಲ ನೀವು ತೆಗೆದುಕೊಳ್ಳುವಾಗ ಹೇಗೆ ಜಾಗರೂಕತೆಯಿಂದ ಇರುತ್ತೀರೋ, ಹಾಗೇನೇ ಗೃಹ ಸಾಲ ಪೂರ್ಣಗೊಂಡ ನಂತರವು ಕೂಡ ನೀವು ಜಾಗರೂಕತೆಯಿಂದ ಇರಬೇಕು. ಸಾಲ ಮರುಪಾವತಿಯಾದ ನಂತರ ಏನೆಲ್ಲಾ ದಾಖಲಾತಿ ಬ್ಯಾಂಕ್ ಇಂದ ಪಡೆಯಬೇಕೆನ್ನುವ ಸಂಪೂರ್ಣ ಮಾಹಿತಿ ನಾವಿಂದು ನಿಮಗೆ…