Personal Loan ಪಡೆಯುವುದಕ್ಕಿಂತ ಮೊದಲು ಈ ಮಾಹಿತಿ ಬಗ್ಗೆ ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಸಾಲ ನಿಮ್ಮ ಮೇಲೇನೆ ಹೊರೆಯಾಗುತ್ತದೆ.
ಪರ್ಸನಲ್ ಲೋನ್ (Personal Loan) ಎಲ್ಲರಿಗು ಗೊತ್ತಿರುವ ವಿಷಯ. ಎಲ್ಲರು ಕೂಡ ತೀರಾ ಅಗತ್ಯ ಇದ್ದರೆ ಮಾತ್ರನೇ ಈ ಪರ್ಸನಲ್ ಲೋನ್ ಪಡೆಯುತ್ತಾರೆ. ಅಲ್ಲದೆ ಯಾರು ಕೂಡ ಪರ್ಸನಲ್ ಲೋನ್ ಪಡೆಯಿರಿ ಎಂದು ಸಲಹೆ ಕೂಡ ಕೊಡುವುದಿಲ್ಲ. ಕಾರಣ ಈ ಪರ್ಸನಲ್…