E-Vote: ಮೊಬೈಲ್ ಅಲ್ಲೇ ಮತದಾನ ಮಾಡುವುದು ಹೇಗೆ? ಮೇಲ್ವಿಚಾರಣೆ ಹೇಗೆ ನಡೆಯುತ್ತೆ ಗೊತ್ತೇ?
ಬಿಹಾರ ವಿಧಾನ ಸಭೆ ಚುನಾವಣೆ ಇನ್ನೇನು ನಡೆಯಲಿದೆ. ಈ ಮತದಾನದ ವಿಷಯದಲ್ಲಿ ಹೊಸ ಬದಲಾವಣೆ ಬರಲಿದೆ. ಬಿಹಾರವು ಫೋನ್ ಮೂಲಕ (E-Vote) ಮತದಾನ ಮಾಡುವ ಮೊದಲ ರಾಜ್ಯವಾಗಲಿದೆ. ಬಿಹಾರ್ ನ 6 ಪುರಸಭೆಗಳಿಗೆ ನಡೆಯುವ ಮತದಾನದ ಮೊದಲು ಈ ವಿಷಯ ಬಂದಿದೆ.…