Browsing Tag

india

ಗೌತಮ್ ಗಂಭೀರ್ ಈ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು. ಬಾಂಗ್ಲಾ ವಿರುದ್ಧ ಭಾರತಕ್ಕೆ 280 ರನ್ ಗಳ ಅಂತರದಲ್ಲಿ…

ಭಾರತ ಹಾಗು ಬಾಂಗ್ಲಾದೇಶ ಗಳ(IND VS BAN) ನಡುವೆ ಮೊದಲ ಟೆಸ್ಟ್ ಪಂದ್ಯ ಚೆಪಾಕ್ ನಲ್ಲಿ ನಡೆದಿದೆ. ೫ ದಿನಗಳ ಟೆಸ್ಟ್ ಪಂದ್ಯ ಕೇವಲ ನಾಲ್ಕೇ ದಿನದಲ್ಲಿ ಮುಗಿದಿದೆ. ಭಾರತೀಯ ಕ್ರಿಕೆಟ್ ತಂಡ (Indian Cricket Team) ಬಾಂಗ್ಲಾದೇಶ (Bangladesh Cricket Team) ವನ್ನು ಮೊದಲ ಟೆಸ್ಟ್

ಅರುಣಾಚಲ ಪ್ರದೇಶದಿಂದ 20ಕಿ ಮೀ ದೂರದಲ್ಲಿ ನಿರ್ಮಾಣ ಆಗ್ತಾ ಇದೆ ಚೈನಾದ ಹೊಸ ಹೆಲಿಪೋರ್ಟ್! ಏನಿದು ?

ಇದೀಗಾಗಲೇ ಭಾರತ ಮತ್ತು ಚೈನಾದ ನಡುವೆ ಗಡಿರೇಖೆಯ ವಿಚಾರದಲ್ಲಿ ತಕರಾರುಗಳು ಆಗುತ್ತಲೇ ಇದೆ. ಇದೆ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಕೂಡ ಆಡಳಿತ ಪಕ್ಷದ ವಿರುದ್ಧವಾಗಿ ಇದೆ ವಿಚಾರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದೆ. ಅದೆಷ್ಟೋ ಕಿಮೀ ಭಾರತದ ಒಳಗೆ ಚೈನಾ ಪ್ರವೇಶಿಸಿದೆ ಎಂದು ಹೇಳುತ್ತಾ ಇರುವಾಗಲೇ

Baba Vanga Predictions: ಯುರೋಪ್ನಲ್ಲಿ ಇಸ್ಲಾಂ ಆಳ್ವಿಕೆ ನಡೆಸುತ್ತದೆ, ಏಲಿಯನ್ ಜೊತೆಗೂ ಸಂಪರ್ಕ ಸಾಧಿಸಲಿದ್ದಾರೆ…

ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಸದಾ ಸುದ್ದಿಯಲ್ಲಿ ಇರುತ್ತದೆ . ಬಲ್ಗೇರಿಯನ್ ಮೂಲದ ಈ ವ್ಯಕ್ತಿ 3 ಅಕ್ಟೋಬರ್ 1911 ರಂದು ಜನಿಸಿದರು. ಮತ್ತು, 11 ಆಗಸ್ಟ್ 1996 ರಂದು ದೈವಾದಿನರಾಗಿದ್ದರು, 84 ನೇ ವಯಸ್ಸಿನ ವರೆಗೆ ಬದುಕಿದ್ದ ಇವರು ಭವಿಷ್ಯದ ಬಗ್ಗೆ ಅವರು ಹೇಳಿರುವ ಭವಿಷ್ಯದ ವಿಷಯಗಳು

Paris Paraolympic:ಒಂದೇ ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕ ಪಡೆದ ಭಾರತ! ನಿನ್ನೆ ಮತ್ತೆ ನಾಲ್ಕು ಪದಕ ಗೆಲ್ಲುವ…

ಈ ಬಾರಿಯ ಪ್ಯಾರ ಒಲಂಪಿಕ್ಸ್ (paraolympics) ಭಾರತದ ಪಾಲಿಗೆ ಅತಿ ಉತ್ತಮ ಆಗಿತ್ತು ಎಂದರು ತಪ್ಪಾಗಲಿಕ್ಕಿಲ್ಲ. ಈ ಹಿಂದೆ ನಡೆದ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ನಿರೀಕ್ಷೆ ಇಟ್ಟಷ್ಟು ಪ್ರದರ್ಶನ ತೋರಿಲ್ಲ ಆದರೆ ನಮ್ಮ ಪ್ಯಾರ ಅಥ್ಲೀಟ್ ಗಳು ಮಾತ್ರ ನಮ್ಮನ್ನು ನಿರಾಶೆ ಮಾಡಲಿಲ್ಲ. ಭಾರತದ

ಪ್ಯಾರಾಲಿಂಪಿಕ್ಸ್ 2024: 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಚಿನ್ನದ ಮತ್ತು ಕಂಚು ಪದಕ ಗೆದ್ದ ಭಾರತದ ಅವನಿ ಮತ್ತು…

Indian shooter at Paralympics .ಭಾರತದ ಶೂಟರ್‌ಗಳಾದ ಅವನಿ ಲೆಖರಾ ಮತ್ತು ಮೋನಾ ಅಗರ್ವಾಲ್ ಅವರು 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕದ ಖಾತೆಯನ್ನು ತೆರೆದಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಇವೆಂಟ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು

ಭಾರತದ ಅತ್ಯಂತ ಶ್ರೀಮಂತ ಗ್ರಾಮ ಇದು? ಇಲ್ಲಿನ ಜನರ ಸ್ಥಿರ ಠೇವಣಿ ಮೊತ್ತ 7000 ಕೋಟಿ ? ಯಾವುದು ಆ ಗ್ರಾಮ ಎಲ್ಲಿಂದ ಬಂತು…

ಭಾರತ ದೇಶ ಅತಿ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಇರದೇ ಹೋಗಬಹುದು. ಆದರೆ ಭಾರತದ ಒಂದು ಗ್ರಾಮ (Richest village in Asia) ಈಗ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್‌ನ ಪಶ್ಚಿಮ ರಾಜ್ಯದಲ್ಲಿರುವ ಗ್ರಾಮವು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವಾಗಿ

ಅಗ್ಗದ ತೆಂಗಿನ ಸಿಪ್ಪೆಯನ್ನು ವಿನೂತನವಾಗಿ ಬಳಸಿ ವಾರ್ಷಿಕ 70 ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಇವರ ಬಿಸಿನೆಸ್…

ತೆಂಗಿನ ಸಿಪ್ಪೆಯಿಂದ ತೆಗೆದ ಕೊಕೊ ಪಿಟ್ ಅನ್ನು ಬೆಳೆಯುವ ಸಸಿಗಳಿಗೆ ಮಣ್ಣಿನ ಬದಲಾಗಿ ಬಳಸಬಹುದು ಎನ್ನುವ ವಿಷಯ ನಿಮಗೆ ತಿಳಿದಿತ್ತೇ? ಹೌದು ಇದು ಮಣ್ಣಿನ ಬದಲಾಗಿ ಬಳಸಬಹುದು ಹಾಗೇನೇ ಇದು ಮಣ್ಣಿನ ಫಲವತ್ತತೆಯನ್ನು ಕೂಡ ಹೆಚ್ಚಿಸುತ್ತದೆ. 90 ರ ದಶಕದ ವರೆಗೆ ಈ ಉಪ ಉತ್ಪನ್ನದ ಸಾಮರ್ಥ್ಯ

Kannada News: ರಾಷ್ಟೀಯ ಹೆದ್ದಾರಿಗಳಲ್ಲಿ ಮದ್ಯೆ ಈ ರೆಫ್ಲೆಕ್ಟರ್ ಗಳು ಯಾಕೆ ಇರುತ್ತದೆ? ಇದರ ಕೆಲಸ ಏನು ಎನ್ನುವುದರ…

ಹೆದ್ದಾರಿಗಳ ಬದಿಯಲ್ಲಿ ಅಳವಡಿಸಿರುವ ಫಲಕಗಳನ್ನು ನೀವು ನೋಡಿರಬಹುದು. ಈ ಪ್ರತಿ ಫಲಕಗಳು ಸಹಾಯದಿಂದ ರಾತ್ರಿ ಗಾಡಿ ಓಡಿಸಲು ನಮಗೆ ಸುಲಭವಾಗುತ್ತದೆ. ಇವುಗಳು ಸ್ವಲ್ಪ ದೂರದಲ್ಲಿಯೇ ಇರಿಸಲಾಗುತ್ತದೆ. ಇದು ರಾತ್ರಿ ಇಡೀ ಮಿಟಿಕಿಸುತ್ತಲೇ ಇರುತ್ತದೆ. ಇದರಲ್ಲಿ ಬೆಳಕು ಎಲ್ಲಿಂದ ಬರುತ್ತದೆ?

Innovation: ಮಣ್ಣಿನಿಂದ ಮಾಡಿದ ಕೂಲರ್ ಗೆ ಇದೀಗ ಭಾರತದಲ್ಲಿ ಬೇಡಿಕೆ. ಕರೆಂಟ್ ಬಿಲ್ ಕೂಡ ಇಲ್ಲ, ವಾತಾವರಣ ಕೂಡ…

ವರ್ಷಗಳಿಂದ ಭಾರತದಲ್ಲಿ ಮನೆಯನ್ನು ತಂಪಾಗಿರಿಸಲು ಅನೇಕ ದೇಶಿಯ ಪರ್ಯಾಯ ವ್ಯವಸ್ಥೆ ಇತ್ತು. ಹಂಚಿನ ಮನೆಯಿಂದ ಹಿಡಿದು, ಮನೆ ಮೇಲೆ ಗಿಡಗಳನ್ನೂ ನೆಡುವ ಮೂಲಕ ತಂಪಾಗಿಸುವ ಕೆಲಸ ಮಾಡಲಾಗುತ್ತಿದ್ದು. ಇದೀಗ ಅಂತಹ ಯಾವುದು ಇರದೇ, ಹಳ್ಳಿಯ ಮನೆಯಲ್ಲೂ ಎಸಿ ಬಳಕೆ ಮಾಡಲಾಗುತ್ತಿದೆ. ಆದರೆ ಮನೆಯೊಳಗೇ

Innovation: ತೆಲಂಗಾಣದ ಈ ವ್ಯಕ್ತಿಯ ಮ್ಯಾಜಿಕ್. 400 ಹಳ್ಳಿಗಳ ವಿದ್ಯುತ್ ಬಿಲ್ 30% ಕಡಿಮೆ ಬರುತ್ತಿದೆ. ಏನಿದು ಹೊಸ…

ರಾಜು ಮುಪ್ಪರಪು ಎನ್ನುವ ವ್ಯಕ್ತಿಗೆ ಬಾಲ್ಯದಲ್ಲಿ ಸಂಜೆ 5 ಗಂಟೆಗೇನೆ ಬಿಡಿ ದೀಪ ಉರಿಯುತ್ತಿರುವುದು ನೋಡಿ ಆಶ್ಚರ್ಯವಾಗಿತ್ತು. ಕೆಲವೊಮ್ಮೆ ಇದು ದಿನ ಪೂರ್ತಿ ಉರಿಯುತ್ತಿತ್ತು. ಇದು ನಿಮ್ಮ ಊರಲ್ಲಿ ಕೂಡ ಆಗುವುದನ್ನು ನೋಡಿರುತ್ತೀರಾ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೋ ವಿದ್ಯುತ್