Minimum Balance: ಗ್ರಾಹಕರಿಗೆ ಸಂತೋಷದ ಸುದ್ದಿ – ಇನ್ನು ಮುಂದೆ ಈ ಬ್ಯಾಂಕ್ ಅಲ್ಲಿ ಶುಲ್ಕ ರದ್ದು, balance ಇಡಬೇಕಾದ ಅವಶ್ಯಕತೆ ಇಲ್ಲ!
ಇಂಡಿಯನ್ ಬ್ಯಾಂಕ್ ಹೊಸ ನಿರ್ಧಾರದಿಂದ ಸೇವಿಂಗ್ ಖಾತೆದಾರರಿಗೆ ఊರೆಯ ಸುದ್ದಿ – ಈಗ ಖಾತೆಯಲ್ಲಿ ಕನಿಷ್ಠ ಸರಾಸರಿ ಶೇಷ ಇಡಬೇಕಾದ ಅವಶ್ಯಕತೆ ಇಲ್ಲ. ಜುಲೈ 7ರಿಂದ ಜಾರಿಗೆ ಬರುವ ಈ ನಿಯಮದಿಂದ ವಿದ್ಯಾರ್ಥಿಗಳು, ಹಿರಿಯರು ಮತ್ತು ಗ್ರಾಮೀಣ ಪ್ರದೇಶದವರು ಹೆಚ್ಚು ಲಾಭ…