ನಿಮ್ಮ PF ಖಾತೆಗೆ EPFO 8.25% ಬಡ್ಡಿ ಜಮಾವಣೆ ಮಾಡಲಿದೆ. ಎಷ್ಟು ಹಣ ಬಂದಿದೆ ಎಂದು ಹೀಗೆ ಪರಿಶೀಲನೆ ಮಾಡಿ.
ಪ್ರತಿ ತಿಂಗಳು ಉದ್ಯೋಗಿಯ ಸಂಬಳದ ಸ್ವಲ್ಪ ಭಾಗ PF ಖಾತೆಗೆ ಗೆ ಜಮಾವಣೆ ಮಾಡಲಾಗುತ್ತದೆ. ಈ ಉಳಿತಾಯವನ್ನು EPFO ನಿಯಂತ್ರಣ ಮಾಡುತ್ತದೆ. ಠೇವಣಿ ಇಟ್ಟ ಉಳಿತಾಯದ ಹಣದ ಜೊತೆಗೆ ಬಡ್ಡಿಯನ್ನು ಕೂಡ ಕಾಲ ಕಾಲಕ್ಕೆ ಜಮಾವಣೆ EPFO ಮಾಡುತ್ತದೆ. ಮಾಧ್ಯಮ ವರದಿಗಳ…