Waqf Amendment :ವಕ್ಫ್ ಬೋರ್ಡ್ ಕುರಿತು JPC ಮಹತ್ವದ ನಿರ್ಧಾರ ಕೈಗೊಂಡಿದೆ. ಈ 3 ಪ್ರಮುಖ ಬದಲಾವಣೆಯನ್ನು ಈ ಮಸೂದೆಯಲ್ಲಿ ಮಾಡಲಾಗುವುದು.
ವಕ್ಫ್ ತಿದ್ದುಪಡಿ ಮಸೂದೆ ಕುರಿತಾಗಿ ಮುಸ್ಲಿಂ ಸಮುದಾಯ ನೀಡಿದ ಅನೇಕ ದೂರುಗಳನ್ನು ಪರಿಹರಿಸಲಾಗಿದೆ. ಎಲ್ಲ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ ನಂತರ ಜಂಟಿ ಸಂಸದೀಯ ಸಮಿತಿ ಅಂದರೆ JPC ಮಸೂದೆಯಲ್ಲಿ 14 ಬದಲಾವಣೆಗಳನ್ನು ಅಂಗೀಕಾರ ಮಾಡಿದೆ. ಆದರೆ 3 ಮುಖ್ಯ ಬದಲಾವಣೆಗಳು ಮುಸ್ಲಿಂ…