Nationwide Strike: 9 ಜುಲೈ ಭಾರತದ ಬಂದ್: ಬ್ಯಾಂಕ್, ಅಂಚೆ, ವಿಮಾ ಸೇವೆಗಳು ಸ್ಥಗಿತವಾಗಲಿವೆ.
9 ಜುಲೈ 2025 ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ. ಬ್ಯಾಂಕ್, ಅಂಚೆ, ವಿಮೆ ಕಚೇರಿಗಳು ಮುಚ್ಚಲ್ಪಡಲಿದ್ದು, 30 ಕೋಟಿ ಉದ್ಯೋಗಿಗಳು nationwide strike ನಲ್ಲಿ ಭಾಗವಹಿಸುತ್ತಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.