Starlink Kit : 810 ರೂಪಾಯಿ ಇಂಟರ್ನೆಟ್ ಪ್ಲಾನ್ ಗೂ ಮೊದಲು ಡೆಪಾಸಿಟ್ ಹಣ ಎಷ್ಟು ಪಾವತಿ ಮಾಡಬೇಕು?
ಭಾರತದಲ್ಲಿ ಸ್ಟಾರ್ ಲಿಂಕ್ (Starlink) ಇಂಟರ್ನೆಟ್ ಸೇವೆ ಒದಗಿಸಲು ದಾರಿ ಇದೀಗ ಸುಗಮವಾಗಿದೆ. ಎಲಾನ್ ಮುಸ್ಕ್ ಕಂಪನಿ ಯು ಭಾರತದ ಕೇಂದ್ರ ಸರಕಾರದಿಂದ ಅಧಿಕೃತ ಪರವಾನಿಗೆಯನ್ನು ಪಡೆದುಕೊಂಡಿದೆ. ಜಿಯೋ ಹಾಗು ಭಾರ್ತಿ ಏರ್ಟೆಲ್ ಬೆಂಬಲಿತ ಒನ್ ವೆಬ್ ಈಗಾಗಲೇ ಈ GMPCS…