ATM withdrawal: ಇನ್ನು ಮುಂದೆ ನಿಮ್ಮ ಅಕೌಂಟ್ ಅಲ್ಲಿ 0 ಬ್ಯಾಲೆನ್ಸ್ ಇದ್ರೂ ಕೂಡ ಹಣ ಏಟಿಎಂ ಇಂದ ಹಣ ಪಡೆಯಬಹುದು.
ನೀವು ಹಲವು ಬಾರಿ ಏಟಿಎಂ (ATM withdrawal) ಇಂದ ಹಣ ಪಡೆದಿದ್ದೀರಿ. ಕಾರ್ಡ್ ಮೂಲಕ ಅಥವಾ ಮೊಬೈಲ್ ಬ್ಯಾಂಕ್ ಮೂಲಕ. ಆದರೆ ಬ್ಯಾಂಕ್ ಅಕೌಂಟ್ ಅಲ್ಲಿ ಹಣ ಇಲ್ಲದೆ ಹೋದರೆ ಹಣ ತೆಗೆಯುವುದು ಅಸಾಧ್ಯ. ಇದು ಎಲ್ಲರಿಗು ಗೊತ್ತೇ ಇರುವ ಮಾಹಿತಿ.…