ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ, ಇನ್ನು ಆಪ್ ಮೂಲಕ ಆಜಾನ್? ಏನಿದು ಹೊಸ ತಂತ್ರಜ್ಞಾನ?
ತಂತ್ರಜ್ಞಾನಗಳು ಬದಲಾವಣೆಯಾಗುತ್ತಿದ್ದ ಹಾಗೆ ಜನರು ಕೂಡ ತಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿದ್ದಾರೆ. ನಾಯಕ ಜೀವನ ಶೈಲಿಯಿಂದ ಆಧುನಿಕತೆಗಳಿಗೆ ಜನರು ಬದಲಾವಣೆಗೊಳ್ಳುತ್ತಿದ್ದಾರೆ. ಹಲವಾರು ಉದಾಹರಣೆಗಳನ್ನು ನಾವು ದೈನಂದಿನ ಜೀವನದಲ್ಲಿ ಕಾಣಬಹುದು. ಅಂತದ್ದೇ ಮಹತ್ತರ ಬದಲಾವಣೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಈಗ ಮಸೀದಿಗಳಲ್ಲಿ ನಡೆಯುವ ಅಜಾನ್…