RCB vs MI: ಬೆಂಗಳೂರು ವಿರುದ್ದದ ಮೊದಲ ಪಂದ್ಯದಲ್ಲಿಯೇ ಮುಂಬೈ ನಾಯಕ ರೋಹಿತ್ ಶರ್ಮ ಕಣಕ್ಕಿಳಿಯಲ್ವಾ? ತಂಡದ ಕೋಚ್…
IPL 16 ಆವೃತ್ತಿಯ ಎರಡನೇ ಡಬಲ್ ಹೆಡ್ಡರ್ ಪಂದ್ಯ ಭಾನುವಾರ ಅಂದರೆ ೦೨/೦೪/೨೦೨೩ ರಂದು ನಡೆಯಲಿದೆ. ಇಂದಿನ ಎರಡನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ (Mumbai Indians) ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Chalengers Bengaluru) ಮುಖಾಮುಖಿ ಆಗಲಿದೆ. ಈ ಪಂದ್ಯ!-->…