Toll Fastag: ದ್ವಿಚಕ್ರ ವಾಹನಗಳೂ ಇನ್ನು ಮುಂದೆ ಟೋಲ್ ಕಟ್ಟಬೇಕು? ಇದರ ಬಗ್ಗೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹೇಳಿದ್ದೇನು?
ಕೆಲವು ಮಾದ್ಯಮದಲ್ಲಿ ಬಂದ ವರದಿಗಳ ಪ್ರಕಾರ ದ್ವಿಚಕ್ರ ವಾಹನ ಸವಾರರು ಕೂಡ ಇನ್ನು ಮುಂದೆ ರಾಷ್ಟೀಯ ಹೆದ್ದಾರಿಯಲ್ಲಿ ಟೋಲ್ (toll fastag) ಪಾವತಿ ಮಾಡಬೇಕು ಎಂದು ಪ್ರಕಟಣೆ ಆಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ, ಇಂತಹ ಯಾವುದೇ ಯೋಜನೆ…