ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ
ಸನಾತನ ಧರ್ಮದಲ್ಲಿ ಹಲವಾರು ಜಾತಿ ಉಪಜಾತಿಗಳಿವೆ. ಇದರಲ್ಲಿ ಭಾಗಶಃ ಎಲ್ಲಾ ವರ್ಗದಲ್ಲೂ ದೇವರನ್ನು ಪೂಜಿಸುವ ಸಂಸ್ಕಾರ ಮತ್ತು ಧರ್ಮದ ಬಗ್ಗೆ ಅತಿಯಾದ ಜಿಜ್ಞಾಸೆ ಹೊಂದಿರುವ ಅತೀವ ದೈವಭಕ್ತರಾದ ಕೆಲವರು ಪೂಜೆ, ವ್ರತ ಪುನಸ್ಕಾರಗಳಂತಹ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಬಹಳವಾಗಿ ಅನುಷ್ಠಾನಕ್ಕೆ ತರುತ್ತಾರೆ.ಅವರು…