ಇನ್ನು ಮುಂದೆ ನಿಮ್ಮ ವಿಲ್ ಅನ್ನು ನ್ಯಾಯಾಲಕ್ಕೆ ಹೋಗದೆ ಆನ್ಲೈನ್ ಮೂಲಕವೇ ಮಾಡಬಹುದು. ಖರ್ಚು ಕೂಡ ಕಡಿಮೆ.
ಜನರು ಸಾಮಾನ್ಯವಾಗಿ ತಪ್ಪು ಕಲ್ಪನೆ ಹಾಗು ಭಯದಿಂದ ತಮ್ಮ ವಿಲ್ (Will) ಮಾಡುವುದನ್ನು ಸಾದ್ಯವಾದಷ್ಟು ಮುಂದೂಡುತ್ತಾರೆ. ಆದರೆ ಈ ವಿಲ್ ಎನ್ನುವುದು ಕೇವಲ ಕಾನೂನು ದಾಖಲೆಗಳಲ್ಲದೆ (Legal Document) ಆತನ ಮರಣಾನಂತರ ಅವನ ಏನಾದರು ಇಚ್ಛೆ ಇದ್ದರೆ ಅದನ್ನು ಪೂರ್ತಿ ಮಾಡುವ…