ಅವದಿ ಮುನ್ನ Fixed Deposit ಪಡೆದುಕೊಂಡರೆ ಬ್ಯಾಂಕ್ ಗಳು ನಿಮಗೆ ಎಷ್ಟು ಹಣ ಹಿಂದಿರುಗಿಸುತ್ತದೆ? ಬ್ಯಾಂಕ್ ಗಳು ಹಾಕುವ ಪೆನಾಲ್ಟಿ ಎಷ್ಟು?
ಭಾರತದಲ್ಲಿ ಲಕ್ಷಾಂತರ ಜನರು ಇಂದಿಗೂ ಶೇರ್ ಮಾರ್ಕೆಟ್ ಗಿಂತ ಫಿಕ್ಸೆಡ್ ಡೆಪಾಸಿಟ್ (Fixed Deposit) ಅಲ್ಲಿ ಹಣ ಉಳಿತಾಯ ಮಾಡಲು ಬಯಸುತ್ತಾರೆ. ಇದೊಂದು ಸುರಕ್ಷಿತ ಹಾಗು ಬ್ಯಾಂಕ್ ಗಳು ಹೇಳಿದ ಪ್ರತಿಶತ ಹಣ ವಾಪಸ್ಸು ನೀಡಿಯೇ ನೀಡುತ್ತದೆ. ರೆಪೋ ರೇಟ್ ಹೆಚ್ಚಾಗುತ್ತಿದ್ದಂತೆಯೇ…