PMAY: 3 ಷರತ್ತುಗಳನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಿಂದ ತೆಗೆಯಲಾಗಿದ್ದು, ಈ ಯೋಜನೆಯ ಲಾಭ ಇನ್ನು ಸುಲಭವಾಗಿ ಪಡೆಯಬಹುದು.
ಪ್ರತಿ ಒಬ್ಬರಿಗೂ ತಮ್ಮದೇ ಸ್ವಂತ ಮನೆ ಹೊಂದಿರಬೇಕು ಎನ್ನುವ ಕನಸಿದೆ. ಇದನ್ನು ನನಸು ಮಾಡಲು ಅನೇಕರು ಕಷ್ಟಪಡುತ್ತಿದ್ದಾರೆ. ಹಣವನ್ನು ಉಳಿತಾಯ ಮಾಡಿ ಕೆಲವರು ಮನೆ ಕಟ್ಟಿದ್ದರೆ, ಇನ್ನು ಕೆಲವರು ಸಾಲ ಮಾಡಿಯಾದರೂ ಮನೆ ಕಟ್ಟುತ್ತಾರೆ. ಎಷ್ಟೋ ಜನರಿಗೆ ಸ್ವಂತ ಮನೆ ಕಟ್ಟುವ…