Activate PPF: ನಿಮ್ಮ PPF ಅಕೌಂಟ್ ನಿಷ್ಕ್ರಿಯ ಆಗಿದ್ದರೆ ಇಷ್ಟು ಹಣ ಕಟ್ಟಿ ಮಗದೊಮ್ಮೆ ಆಕ್ಟಿವೇಟ್ ಮಾಡಬಹುದು.
ಪಬ್ಲಿಕ್ ಪ್ರೊವಿಡೆಂಟ್ ಪಂಡ್ (Public Provident Fund) ಹೂಡಿಕೆ ವಿಚಾರದಲ್ಲಿ ಬರುವುದಾದರೆ ಒಂದು ಉತ್ತಮ ಮಾದ್ಯಮ್. ಕಾರಣ ಹೆಚ್ಚು ಬಡ್ಡಿ ಹಾಗು ಒಂದು ರಿಸ್ಕ್ ಇಲ್ಲದೇ ಇರುವ ಒಂದು ಹೂಡಿಕೆ. ಅತೀ ಹೆಚ್ಚು ಹಣವನ್ನು ಇದರಲ್ಲಿ ಹೂಡಿಕೆ (Investment) ಮಾಡಲಾಗಿದೆ. ಭಾರತೀಯ…