Bank Locker: ಬ್ಯಾಂಕ್ ಲಾಕರ್ ತೆರೆಯುವ ಮುನ್ನ ಈ ನಿಯಮ ತಿಳಿದುಕೊಳ್ಳಿ. ಇಲ್ಲಾವಾದರೆ ನಿಮಗೆ ನಷ್ಟವಾಗಬಹುದು.
ಬ್ಯಾಂಕ್ ಲಾಕರ್ (Bank locker) ಹೊಂದಿರುವವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮಗಳನ್ನು ಬ್ಯಾಂಕ್ ಲಾಕರ್ ಗೆ ಸಂಬಂಧ ಪಟ್ಟ ಹಾಗೆ ಜಾರಿ ಮಾಡಿದೆ. ಬ್ಯಾಂಕ್ ನಲ್ಲಿ ಇಟ್ಟ ಲಾಕರ್ ಸುರಕ್ಷತೆ ಬಗ್ಗೆ RBI ನ…