Repo rate: ರೆಪೋ ರೇಟ್ ಎಂದರೇನು? ಇದು ನಿಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ?
ಹಣದ ಅತ್ಯಾವಶ್ಯಕತೆ ಇರುವಾಗ ಸಿಗುವ ಸಾಲ (Personal Loan) ನಮಗೆ ತಕ್ಕ ಮಟ್ಟಿಗೆ ಹಾಗು ಸ್ವಲ್ಪ ಸಮಯಕ್ಕೆ ನೆಮ್ಮದಿ ನೀಡುತ್ತದೆ. ಆದರೆ ನಿಮಗೆ ಯಾವಾಗಲಾದರೂ ಈ ಪರ್ಸನಲ್ ಲೋನ್ ಬಡ್ಡಿದರ ಅವಾಗವಾಗ ಬದಲಾಗುತ್ತಿರುವುದನ್ನು ಗಮನಿಸಿದ್ದೀರಾ? ಈ ಬಡ್ಡಿದರ ಏರಿಳಿತಗಳ (Interest Fluctuation)…