ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟದ ಮೇಲೆ 18% GST? ಸಾಮಾನ್ಯ ಜನರಿಗೆ ಈ ಜಿಎಸ್‌ಟಿ ತೆರಿಗೆ ಅನ್ವಯಿಸುವುದಿಲ್ಲ. ಯಾರಿಗೆ ಅನ್ವಯಿಸುತ್ತದೆ ಈ ತೆರಿಗೆ?
ಜಿಎಸ್‌ಟಿ (GST) ಕಮಿಟಿ ಮಾಹತ್ವದ ಸಭೆಯಲ್ಲಿ ಬಳಸಿದ ಕಾರು ಮಾರಾಟದ ಮೇಲೆ 18% ಜಿಎಸ್‌ಟಿ ವಿದಿಸಿದೆ. ಪೆಟ್ರೋಲ್ ಕಾರು 1200 CC ಮೇಲಿದ್ದರೆ ಹಾಗು ಡೀಸೆಲ್ ಕಾರು 1500CC ಮೇಲಿದ್ದರೆ ಹಾಗೆನೆ ಎಲ್ಲಾ ತರಹದ ಎಲೆಕ್ಟ್ರಿಕ್ ಕಾರುಗಳಿಗೆ ಈ ತೆರಿಗೆ ಅನ್ವಯಿಸುತ್ತದೆ.…