Dixon Technologies: ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಲಾಭ ಗಳಿಸಿದರು ಕೂಡ ಡಿಕ್ಸಾನ್ ಟೆಕ್ನಾಲಜೀಸ್ ಶೇರ್ ಬೆಲೆಯಲ್ಲಿ ಸುಮಾರು 6% ಕುಸಿತ.
ಡಿಕ್ಸನ್ ಟೆಕ್ನಾಲಜೀಸ್ ಲಿಮಿಟೆಡ್ (Dixon Technologies) 1993 ರಲ್ಲಿ ಸ್ಥಾಪನೆಯಾದ ಭಾರತದ ಅಗ್ರಗಣ್ಯ ಕಂಪನಿ ಗಳಲ್ಲಿ ಒಂದಾಗಿದೆ. ಎಲೆಕ್ಟ್ರಾನಿಕ್ಸ್ ಗಳನ್ನೂ ಉತ್ಪಾದನೆ ಮಾಡುವ ಕಂಪನಿ ಇದಾಗಿದೆ. ಇದರ […]